audio
audioduration (s)
1.28
35.7
sentence
stringlengths
3
314
ಬುಧವಾರ ಮಧ್ಯಾಹ್ನ ಲಿಂಗರಾಜಪುರದಲ್ಲಿ ಬಾಗಲೂರು ಲೇಔಟ್‌ನಲ್ಲಿ ಭಿಕ್ಷುಕನೊಬ್ಬನ ಮೇಲೆ ಹಲ್ಲೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ
ಬ್ಯಾಕ್ಅಪ್ ವಿದ್ಯುತ್ ಬಳಸಲಾಗುತ್ತಿದೆ ಬಿಗ್ ಡೀಸೆಲ್ ಜನರೇಟರ್ ಕಂಬೈನ್ಡ್ ಆವರ್ತನ ಶಕ್ತಿ ಸ್ಥಾವರವು ಐ_letter-en ಸಿ_letter-en ಇ_letter-en ಎಸ್_letter-en ದೊಡ್ಡ ವಿದ್ಯುತ್ ಉತ್ಪಾದಕಗಳ ಕೆಲವು ಶಕ್ತಿ ವಿದ್ಯುತ್ ಗ್ರಿಡ್ ಚಾಲನೆ
ನನ್ನ ಪಾಲಿಗೆ ಇದು ಅದೃಷ್ಟ ಇಂತಹ ಅವಕಾಶ ಸಿಗಬಹುದು ಅಂತಂದುಕೊಂಡಿರಲಿಲ್ಲ ಕನ್ನಡಕ್ಕೆ ಹೋಲಿಸಿದರೆ ಹಾಲಿವುಡ್‌ನಲ್ಲಿ ನನಗೆ ಹೆಚ್ಚು ಅವಕಾಶಗಳಿವೆ ಎನ್ನುವುದು ನಿಜ
ನಗರದಲ್ಲಿ ಎಲ್ಲೆಲ್ಲಿ ಸರ್ಕಾರಿ ಮತ್ತು ಖರಾಬ್‌ ಜಾಗ ಇದಿಯೋ ಅವುಗಳನ್ನು ಪತ್ತೆ ಹಚ್ಚುವ ಕೆಲಸವಾಗಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು
ಚಿತ್ರದಲ್ಲಿ ನಾಯಕನಿಗೆ ಹುಟ್ಟಿದಾಗಿನಿಂದಲೂ ಗಾಂಚಲಿ ಇರುತ್ತದೆ ಆ ಗಾಂಚಲಿ ಯಾವುದಕ್ಕೆ ಯಾಕಾಗಿ ಬಂತು ಎಂಬುದನ್ನು ಸಿನಿಮಾ ನೋಡಿ ತಿಳಿಯಬೇಕು
ಈ ನಿಟ್ಟಿನಲ್ಲಿ ಪಕ್ಷ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಕೇಂದ್ರದ ಯೋಜನೆಗಳನ್ನು ತಿಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ
ಇದರಲ್ಲಿ ಪ್ರಮುಖವಾಗಿ ಕಾಣುವುದು ದ್ರವ ರೂಪದಲ್ಲಿರುವ ನೀರು
ಸಹಕಾರಿ ಕ್ಷೇತ್ರದಲ್ಲಿ ಯಾವದೇ ಒಂದು ಕಪ್ಪು ಚುಕ್ಕಿ ಇಲ್ಲದಂತೆ ಪಕ್ಷಭೇದ ಮರೆತು ಒಂದೇ ದೋಣಿಯಲ್ಲಿ ಸಾಗುತ್ತಿರುವುದು ಸಂಸ್ಥೆಯ ಏಳಿಗೆ ಸಹಕಾರಿಯಾಗಿದೆ
ಕೊಪ್ಪ ಶೃಂಗೇರಿ ಬಾಳೆಹೊನ್ನೂರು ಮುಂತಾದ ಕಡೆ ಈ ರೀತಿಯ ಗೋವುಗಳ ಕಳ್ಳತನ ನಿರಂತರವಾಗಿ ನಡೆಯುತ್ತಿದೆ
ಸಹಕಾರ ಮಹಾ ಮಂಡಳದ ಅಧ್ಯಕ್ಷ ಎನ್‌ಗಂಗಣ್ಣ ಸಹಕಾರಿ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು
ನಂತರ ಸಂಸದ ಸಿದ್ದೇಶ್ವರ ಡಿಸಿಎ ಲೇಔಟ್‌ನ ಬ್ರಿಡ್ಜ್‌ ಅಶೋಕ ಗೇಟ್‌ಗೆ ರೈಲ್ವೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು
ಎಂದು ವಿಚಾರ ಮಾಡಬೇಕಾಗುತ್ತದೆ
ಸರ್ಜಾ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಶ್ರುತಿ ನಮಗೆ ಹೇಳಿದ್ದರು
ಸಭೆಸಮಾರಂಭಗಳಲ್ಲಿ ಭಾಷಣಕಾರರಾಗಿ ಹೋರಾಟಗಳ ನಾಯಕತ್ವ ವಹಿಸಿಕೊಂಡುವುದೂ ಅಲ್ಲದೆ ಗೋಕಾಕ್‌ ಚಳುವಳಿ ಗೋವಾ ಕನ್ನಡಿಗರ ಹಿತ ರಕ್ಷಣೆ ಕಾವೇರಿ ನದಿ ನೀರಿನ ಕನ್ನಡಿಗರ ಹಕ್ಕಿನ ಪರವಾಗಿ ನಡೆದ ಅನೇಕ ಜನಪರ ಚಳವಳಿಗಳಲ್ಲಿ ಭಾಗವಹಿಸಿದ್ದಾರೆ
ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಇಪ್ಪತ್ತೈದಕ್ಕೂ ಹೆಚ್ಚು ಮಂದಿಯನ್ನು ಮೈಸೂರಿನ ಕೆಆರ್‌ಆಸ್ಪತ್ರೆಗೆ ರವಾನಿಸಲಾಯಿತು ಇವರಲ್ಲಿ ಆರು ಮಂದಿಯನ್ನು ಜೆಎಸ್‌ಎಸ್‌ ಆಸ್ಪತ್ರೆಗೆ ರವಾನಿಸಲಾಗಿದೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಈಗಲೂ ಸಾರ್ವಜನಿಕರು ಎಟಿಎಂನಿಂದ ಹಣ ಪಡೆಯಬೇಕಾದರೆ ಸಾಹಸಪಡಬೇಕು ಚಿಕ್ಕ ಚಿಕ್ಕ ಊರಿನಲ್ಲಂತೂ ಅನಕ್ಷರಸ್ಥರೆದುರು ಬ್ಯಾಂಕ್‌ ಅಧಿಕಾರಿಗಳು ದರ್ಪದಿಂದ ವರ್ತಿಸುತ್ತಾರೆ
ಡೇಟಾ ಸಂಪರ್ಕ ಕಳೆದುಹೋಗಿದೆ
ಅಲ್ಲಿಂದ ನಿಲ್ದಾಣವು ಕಾಯಂ ಆಗಿ ಮೂರು ಜನ ಸಿಬ್ಬಂದಿಯನ್ನು ಹೊಂದುವಂತಾಯಿತು
ಅಳಿಯಂದಿರು ಮೊಮ್ಮಕ್ಕಳು ಹಾಗೂ ಸಂಬಂಧಿಕರು ಅಪಾರ ಪ್ರಮಾಣದ ಅಭಿಮಾನಿಗಳು ಪಾಲ್ಗೊಂಡು ಅಂತಿಮ ವಿದಾಯ ಹೇಳಿದರು
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವ ನಿಟ್ಟಿನಲ್ಲಿ ಮಕ್ಕಳ ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಗಮನನೀಡಿ ಗ್ರಾಮದ ಎಲ್ಲ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಲು ಸಹಕರಿಸಬೇಕು ಎಂದರು
ಈ ಸಮಸ್ಯೆಗಳನ್ನು ಕಂದಾಯ ಇಲಾಖೆಯಲ್ಲೇ ಬಗೆಹರಿಸಿಕೊಳ್ಳುವಂತೆ ಹಿಂಬರಹ ಬರೆದು ಕಳುಹಿಸಬೇಕು
ಕಾಂಡ ಮತ್ತು ಬುಡಗಳಲ್ಲಿ ಅದು ಇಲ್ಲವೇ ಇಲ್ಲದಾಗುತ್ತದೆ
ಆಸೀಸ್‌ ಒಬ್ಬ ತಜ್ಞ ಸ್ಪಿನ್ನರ್‌ ಆಡಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ ಕಳೆದ ಐದು ಪಂದ್ಯಗಳಲ್ಲಿ ನಾಕರಲ್ಲಿ ಸೋತಿರುವ ಕಾಂಗರೂಗಳ ಮೇಲೆ ಭಾರೀ ಒತ್ತಡವಿದೆ
ಈ ಜಾಲದ ವ್ಯಾಪ್ತಿ ವಿಸ್ತಾರ ಪಕ್ಕಾ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ ಶಂಕರಗೌಡ ಪಾಟೀಲ್‌ ಸೇಡಂ ಸಿಪಿಐ ಕೋಟ್‌
ಈ ಬಗ್ಗೆ ಇನ್ನಷ್ಟುತನಿಖೆ ನಡೆಸುತ್ತಿರುವ ಅರಣ್ಯ ಇಲಾಖೆ ಇದರ ಹಿಂದೆ ಇರುವ ಜಾಲದ ಕುರಿತು ಮಾಹಿತಿ ಪಡೆಯುತ್ತಿದ್ದಾರೆ
ಆದರೂ ಸಭೆಗೆ ಹಾಜರಾಗದಿರುವುದು ಮುಖ್ಯಮಂತ್ರಿಗಳ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಮಹಾರಾಷ್ಟ್ರದೆಹಲಿ ತಮಿಳುನಾಡುಕರ್ನಾಟಕ ಭಾರತಕ್ಕೆ ಹರಿದು ಬಂದ ಒಟ್ಟು ವಿದೇಶಿ ಬಂಡವಾಳದ ಶೇಕಡಾ ಎಪ್ಪತ್ತೈದರಷ್ಟನ್ನು ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಪಡೆದುಕೊಂಡಿವೆ
ಹೆಚ್ಚು ಬೆಲೆಗಳು ಎಲ್ಲಿ ದೊರೆಯುತ್ತವೆಯೋ ಆ ದೇಶಗಳಲ್ಲಿ ಮಾರಾಟ ಮಾಡಬಹುದು
ಹುಲ್ಲು ಮೇಯುತ್ತಿದ್ದ ಜಾನುವಾರುಗಳು ತರಬೇತಿ ಕೇಂದ್ರದ ಫೈರಿಂಗ್‌ ರೇಂಜ್‌ ಪ್ರದೇಶವನ್ನು ಪ್ರವೇಶಿಸಿದ್ದವು
ಜಯಮಾಲಾ ಮಡಿಕೇರಿ ಸಚಿವ ಸಂಪುಟದಲ್ಲಿ ನಾನು ಜಸ್ಟ್‌ ಪಾಸೋ ಪಾಸೋ ಗೊತ್ತಿಲ್ಲ ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಸಚಿವೆ ಡಾಕ್ಟರ್ ಜಯಮಾಲಾ ಹೇಳಿದ್ದಾರೆ
ಇನ್ನೂರು ಗಜಗಳಲ್ಲಿ
ಘಟನೆಯಲ್ಲಿ ಕುತ್ತಿಗೆ ತಲೆ ಮತ್ತು ಮರ್ಮಾಂಗಕ್ಕೆ ಗಂಭೀರ ಗಾಯವಾಗಿದ್ದ ಬಾಲಕಿಗೆ ಇಂದೋರ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಆದರೂ ಇಟಲಿ ಯಲ್ಲಿರುವ ಅದರ ಸದಸ್ಯತ್ವದ ಮೂಲಕ ಕಾರ್ಯಯೋಜನೆಯಲ್ಲಿ ಪಾಲ್ಗೊಳ್ಳುತ್ತದೆ
ಎಲ್ಲ ಜನಾಂಗ ಒಪ್ಪುವಂತೆ ಕೆಲಸ ಮಾಡಿದರೂ ಸೋಲಲು ಹಲವಾರು ಕಾರಣವಿದ್ದು ಅವುಗಳನ್ನು ನಾವು ಚಿಂತಿಸಬೇಕಿದೆ ಸೋಲಿಗೆ ತೀನಾಶ್ರೀನಿವಾಸ ಅವರೊಬ್ಬರನ್ನೇ ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಎಂದರು
ಕೇವಲ ಲಭ್ಯವಿರುವ ದತ್ತ ವಾಹಿನಿಯನ್ನು ಗೂಢಲಿಪೀಕರಣ ಹಾಗೂ ಪ್ರಮಾಣೀಕರಣ ಮಾತ್ರ ಅಳವಡಿಸಿದರೆ ಸುರಕ್ಷತೆ ಲಭ್ಯ
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಇವಿಎಂಗಳನ್ನು ಬಳಸುತ್ತಿಲ್ಲ ಹೀಗಾಗಿ ನಂಬಿಕೆಗೆ ಅರ್ಹವಲ್ಲದ ವ್ಯವಸ್ಥೆ ಹೇರಿಕೆಗೆ ಚುನಾವಣಾ ಆಯೋಗ ಯತ್ನಿಸಬಾರದು
ಬಿಎಂಟಿಸಿ ಒಟ್ಟಾರೆ ಇಪ್ಪತ್ತು ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆದು ನಾಲ್ಕು ಸಾವಿರಕ್ಕೂ ಅಧಿಕ ಸ್ಮಾರ್ಟ್‌ಕಾರ್ಡ್‌ ರೂಪದ ಪಾಸ್‌ ವಿತರಿಸಿದೆ
ಬಿತ್ತನೆ ಮಾಡಿದ ಇನ್ನೂರು ಹೆಕ್ಟೇರ್‌ ಪೈಕಿ ಬಹುತೇಕ ಪ್ರದೇಶ ಹಾನಿಯಾಗಿದೆ ಎಂದು ಕೃಷಿ ಇಲಾಖೆಯೇ ವರದಿ ಸಲ್ಲಿಸಿದೆ
ಇನ್ನು ಹೊಸ ಕಾಂಪ್ಯಾಕ್ಟ್ ಮತ್ತು ಟಿಪ್ಸ್ ಆಟೋಗಳಿಗೆ ಬೇಕೆಂದು ಷರತ್ತು ವಿಧಿಸಿಲ್ಲ ಅಲ್ಲದೇ ಸ್ವಂತ ಕಾಂಪ್ಯಾಕ್ಟ್ ಮತ್ತು ಟಿಪ್ಸ್ ಆಟೋ ಇರಬೇಕು ಎಂದು ಹೇಳಿಲ್ಲ
ಬ್ರಹ್ಮಸೂತ್ರದ ಅಂತರ್ಯಾಮ್ಯಧಿಕರಣವು ಮೇಲ್ಕಂಡ ಉಪನಿಷತ್ತಿನಲ್ಲಿ ಹೊಗಳಲ್ಪಟ್ಟ ಅಂತರ್ಯಾಮಿಯೇ ಬ್ರಹ್ಮನೆಂದು ಸ್ಥಾಪಿಸುತ್ತದೆ
ಪ್ರತಿಯೊಂದು ವಿಚಾರದಲ್ಲಿ ಸುಳ್ಳು ಆಶ್ವಾಸನೆ ನೀಡುವ ಮೂಲಕ ಪ್ರಧಾನಿ ಮೋದಿ ಸುಳ್ಳಿನ ಸರದಾರರಾಗಿದ್ದು ಇಂತಹವರ ಸರ್ಕಾರ ಕಿತ್ತೊಗೆಯಬೇಕು
ಇಂಥ ಕಾದಾಟಕ್ಕೆ ಅಂತರ್ಯುದ್ಧವೆಂದು ಹೆಸರು
ಅಂತಾರಾಷ್ಟ್ರೀಯ ಆರ್ಥಿಕ ಸಮಸ್ಯೆಗಳ ಬಗ್ಗೆ ಸಲಹೆ ಮತ್ತು ಸಹೋದ್ಯಮಗಳ ಬಗ್ಗೆ ವಿವರಗಳನ್ನು ಒದಗಿಸುವ ಒಂದು ಸ್ಥಿರ ಸಂಸ್ಥೆಯ ಮೂಲಕ ಅಂತಾರಾಷ್ಟ್ರೀಯ ಸಹಕಾರವನ್ನು ಅಭಿವೃದ್ಧಿಪಡಿಸುವುದು
ಒಂದು ಸೃಷ್ಟಿಇರುವಾಗ ಅದರಲ್ಲಿ ಜೀವಲೋಕ ಬದುಕುತ್ತಲೂ ಇರುವಾಗ ಇನ್ನೊಂದು ಸೃಷ್ಟಿಅದೇಕೆ ಬೇಕು
ಎರಡನೇಯ ದಿನ ಬಂದ್‌ ಪರಿಣಾಮ ಅಷ್ಟೇನೂ ಇರುವುದಿಲ್ಲ ಎಂದು ಭಾವಿಸಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಬೆಳಗ್ಗೆನಿಂದಲೇ ಜನಜೀವನ ಸಹಜ ಸ್ಥಿತಿಗೆ ಮರುಳ್ ಮರಳುತ್ತಿರುವುದು ಕಂಡುಬಂತು
ಅದಕ್ಕೆ ಸದಸ್ಯರೆಲ್ಲರೂ ಒಪ್ಪಿಗೆ ಸೂಚಿಸುತ್ತಾರೆಂಬ ನಂಬಿಕೆಯಿದೆ ಅದರಂತೆ ಒಟ್ಟು ಎಂಬತ್ತ್ ಐದು ಲಕ್ಷಗಳನ್ನು ಗುರು ಅವರ ಕುಟುಂಬಕ್ಕೆ ನೀಡಲಾಗುವುದು ಎಂದು ತಿಳಿಸಿದರು
ಕಾಂಗ್ರೆಸ್ ವರಿಷ್ಠ ಭೇಟಿ ಲೋಕಸಭಾ ಚುನಾವಣೆಗೆ ದಿನಾಂಕಗಳ ಘೋಷಣೆಗೆ ಎರಡುಮೂರು ದಿನಗಳು ಬಾಕಿಯಿದ್ದು
ಈ ಸಂಖ್ಯೆಗಳು ದಕ್ಷಿಣದ ಕಡೆಗೆ ಹೊರಟು ಪೂರ್ವ ಕರಾವಳಿಯ ಉದ್ದಕ್ಕೂ ಸಾಗುತ್ತಾ ಹೆಚ್ಚಾಗುತ್ತಾ ಹೋಗುತ್ತವೆ
ಆದರೆ ಅದರ ಬಿಡುಗಡೆಯ ತಾಪತ್ರೆಯಗಳು ಖರ್ಚು ವೆಚ್ಚಗಳ ಬಗ್ಗೆ ಆಲೋಚನೆ ಇರಲಿಲ್ಲ ನಮ್ಮ ಚಿತ್ರದಲ್ಲಿ ಹೊಸಬರಾಗಿದ್ದರಿಂದ ಚಿತ್ರಮಂದಿರಗಳು ಕೂಡ ಹೆಚ್ಚಿನ ಮಟ್ಟದಲ್ಲಿ ಸಿಗಲಿಲ್ಲ
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಹೀಗಾಗಿ ಜೆಡಿಎಸ್‌ ವರಿಷ್ಠ ದೇವೇಗೌಡ ಅವರು ಎಸ್‌ಆರ್‌ ಪಾಟೀಲ್‌ ಬದಲಾಗಿ ಪ್ರತಾಪಚಂದ್ರ ಶೆಟ್ಟಿಅವರಿಗೆ ಹುದ್ದೆ ನೀಡಿದರೆ ಜೆಡಿಎಸ್‌ ಬೆಂಬಲ ನೀಡುತ್ತದೆ
ಜಿಲ್ಲೆಯ ಎಲ್ಲ ತಾಲೂಕು ಗಳಿಂದಲೂ ಸಮಾಜದ ಗಣ್ಯರ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು
ಪ್ರಮುಖವಾದವುಗಳು ಈ ಕೆಳಕಂಡಂತಿವೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ್ ಪ್ರಮುಖ ಸಂಘ ಕಚ್ ಮನೋಜ್
ಕತ್ತಿಯಿಂದ ಪತ್ನಿ ಕೊಲೆಗೆ ಯತ್ನಿಸಿದ ಪತಿ ಬಂಧನ ಹೊಳೆಹೊನ್ನೂರು ಇಲ್ಲಿಗೆ ಸಮೀಪದ ಕಲ್ಲಾಪುರದಲ್ಲಿ ಅಡಕೆ ಸುಲಿಯುವ ಕತ್ತಿಯಿಂದ ಪತ್ನಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ
ಪ್ರಾಚಾರ್ಯ ಅರುಣ್‌ಕುಮಾರ್‌ ಉಪನ್ಯಾಸಕರಾದ ಉಷಾ ನಾಗರತ್ನಾ ಅವರನ್ನು ಅಭಿನಂದಿಸಿ ಗೌರವಿಸಲಾಯಿತು
ಈ ವಿಚಾರ ಕಾಂಗ್ರೆಸ್‌ ಸಮನ್ವಯ ಸಮಿತಿ ಸಭೆಗಳಲ್ಲಿ ಚರ್ಚೆಗೆ ಬಂದಾಗ ತಮ್ಮ ಅಸಮಾಧಾನವನ್ನು ಜೆಡಿಎಸ್‌ ನಾಯಕರಿಗೆ ನೇರವಾಗಿಯೇ ಕಾಂಗ್ರೆಸ್‌ ನಾಯಕರು ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ
ಈವರೆಗೆ ಶುಲ್ಕ ನಿಯಂತ್ರಣ ಸಮಿತಿ ರಚಿಸಿಲ್ಲ ಹೊಸ ಸಮಿತಿ ರಚನೆ ಮಾಡಿದರೆ ಸರ್ಕಾರದ ನಿರ್ಣಯಗಳನ್ನು ಹೇಗೆ ಸ್ವೀಕರಿಸಲಿದೆ ಎಂದು ಕಾಯ್ದು ನೋಡಬೇಕಾಗಿದೆ
ನಗರದ ಎಐಟಿ ವೃತ್ತದಿಂದ ಹಿರೇಮಗಳೂರು ವೃತ್ತದವರೆಗಿನ ಬೈಪಾಸ್‌ ರಸ್ತೆಗೆ ಸಿದ್ದಗಂಗಾ ಶ್ರೀಗಳಾದ ಡಾಕ್ಟರ್ ಶಿವಕುಮಾರ ಸ್ವಾಮೀಜಿ ಹೆಸರಿಡಬೇಕೆಂದು ತಮ್ಮಯ್ಯ ಅವರು ಪ್ರಸ್ತಾಪ ಮಾಡುತ್ತಿದ್ದಂತೆ ಸದಸ್ಯರೆಲ್ಲರೂ ಸಹಮತ ಸೂಚಿಸಿದರು
ತೆರಿಗೆ ಪಾವತಿ ಮಾಡದ ಹೊರತೂ ಈ ಆಸ್ತಿಯನ್ನು ಯಾರೂ ಮಾರುವಂತಿಲ್ಲ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ
ನಗರಸಭೆ ಅಧ್ಯಕ್ಷೆ ವೀಣಾ ಪರಮೇಶ್ವರ್‌ ಚೇತನ್‌ ಉದ್ಯೋಗ್‌ ಕೆಹೆಚ್‌ಜ್ಞಾನೇಶ್ವರಪ್ಪ ಪ್ರೇಮಾ ಎಸ್‌ ಶೆಟ್ಟಿ ನಂದಾ ಗೊಜನೂರು ಯಶವಂತ್‌ ಗುರು ಕಾಗೋಡು ಇನ್ನಿತರರು ಹಾಜರಿದ್ದರು
ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ಹೊಸ ಆಯಮವನ್ನ ಪಡೆಯಿತು
ಬತ್ತ ಬೆಳೆ​ಯಲು ಸಾಲ ಮಾಡಿದ್ದ ಮಹೇ​ಶ್‌ ಬಂಧನಕ್ಕೆ ಕುಮಾ​ರ​ಪ​ಟ್ಟಣಂ ಪೊಲೀ​ಸರು ಹುಡು​ಕಾಟ ನಡ​ಸಿ​ರು​ವುದು ಆತ​ನಲ್ಲಿ ಆತಂಕ​ವನ್ನು ಹುಟ್ಟು ಹಾಕಿದೆ
ಕರ್ನಾಟಕದ ಮಲ್ಟಿಪ್ಲೆಕ್ಸುಗಳಲ್ಲಿ ಪರಭಾಷಾ ಚಿತ್ರಗಳು ಪ್ರದರ್ಶನ ಕಾಣುತ್ತವೆ ಆದರೆ ಕನ್ನಡ ಚಿತ್ರಗಳಿಗೆ ಹೊರರಾಜ್ಯಗಳಲ್ಲಿ ಚಿತ್ರಮಂದಿರ ನೀಡುತ್ತಿಲ್ಲ ಎಂದು ಕನ್ನಡ ಚಿತ್ರನಟ ನೀನಾಸಂ ಸತೀಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ
ನ್ಯಾಯಾಲಯಕ್ಕೆ ಸಲ್ಲಿಸಿರುವ ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ನೀರವ್ ಮೋದಿ
ಮುತ್ತ ಅರುಣಾಚಲ ನರಸಿಂಹ ಭಾಷಾ ಮುಂತಾದ ಚಿತ್ರಗಳ ಹಳೆಯ ರಜನಿಕಾಂತ್‌ ಮತ್ತೆ ವಾಪಸ್ಸು ಬಂದಿದ್ದಾರೆ ಎನ್ನುವಷ್ಟರಲ್ಲಿ ಮಟ್ಟಿಗೆ ಕಲರ್‌ಫುಲ್‌ ಆಗಿದೆ ರಜನಿಕಾಂತ್‌ ಕ್ಯಾರೆಕ್ಟರ್‌
ಪಶ್ಚಿಮ ಬಂಗಾಳ ಸರ್ಕಾರದ ನಕಲಿ ಸೀಲ್‌ ಸೃಷ್ಟಿಸಿ ದಾಖಲೆ ತಯಾರು ಮಾಡಿಕೊಂಡಿತ್ತು ಪತ್ತೆಯಾಯಿತು ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದರು
ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಪಡೆಯಲು ಎರಡ ರಿಂದ ಮೂರು ತಿಂಗಳು ಬೇಕಾಗುತ್ತದೆ
ಆಂಕರ್‌ಎಡಿಟೆಡ್‌ ಸರ್ಕಾರದ ಯೋಜನೆ ಸೌಲಭ್ಯಗಳ ಸದ್ಬಳಕೆ ಅಗತ್ಯ
ಇದಲ್ಲದೇ ಸೆಪ್ಟೆಂಬರ್ ಹದಿನೇಳರಂದು ಭೂ ಪರಿವರ್ತನೆಯನ್ನು ಆನ್‌ಲೈನ್‌ನಲ್ಲಿ ಮಾಡಿಕೊಳ್ಳುವ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ದೇಶಪಾಂಡೆ ತಿಳಿಸಿದರು
ಬಳಿಕ ದೆಹಲಿ ಪೊಲೀಸರು ಆಗಮಿಸಿ ಆತನನ್ನು ವಶಕ್ಕೆ ಪಡೆದಿದ್ದರು ಗುಪ್ತಚರ ವಿಭಾಗದ ಅಧಿಕಾರಿಗಳೂ ತನಿಖೆ ನಡೆಸಿದ್ದರು ಎನ್ನಲಾಗಿದೆ ಯಾರೀತ ಮುಹತ್ ಸಿಂ
ಜಿಲ್ಲಾ ಪ್ರವಾಸ ಕೈಗೊಳ್ಳುವುದು ಮಾತ್ರವಲ್ಲದೇ ಆಡಳಿತದಲ್ಲಿ ಚುರುಕುಗೊಳಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ
ಶಬರಿಯ ಅಳು ಹಗ್ಗ ನೇದಂತೆ ಜೀವ ಸಂಚಾರವಾಯಿತು ಜನರಲ್ಲಿ ಗುಸುಗುಸು ಆರಂಭವಾಯಿತು ಎಲ್ಲೋ ಇದ್ದ ಹುಚ್ಚೀರ ಮೆಲ್ಲಗೆ ಬಂದು ಜನರ ಮಧ್ಯೆ ಸೇರಿಕೊಂಡ
ಖಾಸಗಿ ಕ್ಷೇತ್ರದಲ್ಲಿ ಬಹು ಲಾಭದಾಯಕವಾಗಿ ಸುಲಭವಾಗಿ ಮಾರಾಟವಾಗುವ ಸೆಕ್ಯೂರಿಟಿಗಳನ್ನು ಮಾರುವ ಅಥವಾ ಕೊಳ್ಳುವ ಹೊಣೆಗಾರಿಕೆಯನ್ನು ವಹಿಸಿಕೊಳ್ಳುತ್ತದೆ
ಪ್ರಸಾರ ಸಾಧನ
ಪೂರ್ವ ಮತ್ತು ಪಶ್ಚಿಮ