Dataset Viewer
Auto-converted to Parquet
audio
audioduration (s)
0.88
46
sentence
stringlengths
22
332
duration
float32
0.88
46
ಕಳೆದ ವರ್ಷದ ಮೇ ತಿಂಗಳಿನಲ್ಲಿ ಕುಮಾರಸ್ವಾಮಿ ಅಧಿಕಾರ ವಹಿಸಿಕೊಳ್ಳುವ ತನಕ ಕಾಂಗ್ರೆಸ್‌ ಸರ್ಕಾರದ ನೇತೃತ್ವ ವಹಿಸಿದ್ದ ಸಿದ್ದರಾಮಯ್ಯಗೆ ತಮ್ಮ ಸೋಲಿನ ನಂತರದ ಸ್ಥಿತಿಗೆ ಒಗ್ಗಿಕೊಳ್ಳುವುದು ಸಾಧ್ಯವಾಗಿರಲಿಲ್ಲ
15.1875
ತಮಾಷೆ ಅಲ್ಲ ಝೂನಲ್ಲಿ ಇಟ್ಟಕ್ಯಾಮರಾ ಪರೀಕ್ಷಿಸಿದ ಗೋರಿಲ್ಲಾ ಗೋರಿಲ್ಲಾ ಬುದ್ಧಿವಂತ ಪ್ರಾಣಿ ಎನ್ನುವುದರಲ್ಲಿ ಎರಡು ಮಾತಿಲ್ಲ ಇದು ಮತ್ತೊಮ್ಮೆ ಸಾಬೀತಾಗಿದೆ
13.4375
ಎಂದು ಹೇಳಿದ ಗೌರಿ ಗಂಗಳವನ್ನು ತಂದಿಟ್ಟಳು ತನಗಾಗಿ ಇನ್ನೊಂದು ಗಂಗಳವನ್ನು ಇಟ್ಟುಕೊಂಡಳು ಇಲ್ಲಿ ಗಂಡುಸ್ರಿಗ ಉಂಬಾಕಿಕ್ವಾಗ ಯೆಂಗುಸ್ರು ಜತ್ಯಾಗ ಕುತ್ಕಂಬಂಗಿಲ್ಲ
16.653625
ಸೋಲುವುದು ತಪ್ಪಲ್ಲ ಆದರೆ ಹೋರಾಟವನ್ನೇ ತೋರದೆ ಸೋಲುವುದು ಸರಿಯಲ್ಲ ತಂಡ ಬಹಳ ಬೇಸರ ಉಂಟು ಮಾಡಿದೆ ಎಂದು ವೀರೇಂದ್ರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ
14.875
ಇದಕ್ಕೆ ಸ್ವಾಯತ್ತ ಆಳ್ವಿಕೆಯ ಕಾರಣಗಳಿರುವಂತೆ ಜಾಗತಿಕ ವಲಯದಲ್ಲಿ ನಡೆಯುತ್ತಿದ್ದ ಬದಲಾವಣೆಗಳೂ ಕಾರಣವಾಗುತ್ತವೆ
10.875
ವಿದೇಶಿಯರು ಸಹ ಭಾರತದ ಸಂಸ್ಕೃತಿ ವಾಸ್ತುಶಿಲ್ಪಗಳನ್ನು ಗುರುತಿಸಿಯೇ ಭಾರತಕ್ಕೆ ವಿಶೇಷ ಗೌರವ ನೀಡುತ್ತಿದ್ದಾರೆ ವಿಶ್ವಕರ್ಮರು ಸ್ವಾಭಿಮಾನಿಗಳು ಹಾಗೂ ಶ್ರದ್ಧೆ ಪ್ರಾಮಾಣಿಕತೆಯಿಂದ ತಮ್ಮ ಕೆಲಸ ಮಾಡುತ್ತಾರೆ ಎಂದರು
13
ಕ್ಯಾಂಟೀನ್‌ಗೆ ಸಂಬಂಧಪಟ್ಟಂತಹ ಎಲ್ಲಾ ಹಂತದ ಕಾಮಗಾರಿಗಳು ಯಾವುದೇ ಅಡೆತಡೆ ಇಲ್ಲದೆ ಮುಕ್ತಾಯಗೊಂಡಿದ್ದು ಲೋಕಾರ್ಪಣೆಗೆ ಸಿದ್ಧವಾಗಿದೆ
9.625
ಸಮಾ​ರಂಭ ಉದ್ಘಾ​ಟಿ​ಸಿದ ಶಾಸಕ ಎಸ್‌​ಎ​ರ​ವಿಂದ್ರ​ನಾಥ್ ಮಾತ​ನಾಡಿ ಹನ್ನೆರಡನೇ ಶತ​ಮಾ​ನ​ದಲ್ಲಿ ಬಸ​ವ​ಣ್ಣ​ನ​ವ​ರಿಗೆ ಸರಿ ಸಮಾ​ನ​ವಾಗಿ ಬೆಳೆ​ದ​ವರು ಮಡಿವಾಳ ಮಾಚಿ​ದೇ​ವರು
16.5
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
15.4375
ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿಚಾರಣೆಯನ್ನು ಸಭಾಧ್ಯಕ್ಷರು ಮುಂದೂಡಿದ್ದಾರೆ
9.09375
ಇದೇ ವೇಳೆ ಸರ್ಕಾರಿ ದಾಖಲೆಗಳನ್ನು ತಾನೇ ತಯಾರಿಸಿದ ನಕಲಿ ಸೀಲು ಬಳಸಿ ಸಂಬಂಧಪಟ್ಟಅಧಿಕಾರಿಗಳ ಸಹಿ ಮಾಡಿ ಕೊಡುವುದಾಗಿ ಭಾಸ್ಕರ್‌ ಹೇಳಿದ್ದ
11.375
ಇದಕ್ಕೂ ಮೊದಲು ಹಿಂದೂ ಸಂಪ್ರದಾಯದಂತೆ ಶಾಸೊತ್ರೕಕ್ತವಾಗಿ ಅಂತಿಮ ಸಂಸ್ಕಾರ ವಿಧಿವಿಧಾನ ಪೂರೈಸಲಾಯಿತು
8
ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹರಿದು ಬಂದಲ್ಲಿ ಮಾತ್ರ ಉದ್ಯೋಗ ಸೃಷ್ಟಿಗೆ ಸೂಕ್ತ ವಾತಾವರಣ ಮನ್ ನಿರ್ಮಾಣ ಮಾಡಲು ಸಾಧ್ಯ ರಾಜ್ಯದಲ್ಲಿ ಹೂಡಿಕೆಗೆ ಉತ್ತಮ ಅವಕಾಶವಿದ್ದು ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು
15.6875
ರಮೇಶ್‌ ಭಟ್‌ ಹಾಗೂ ಅನುಷಾ ಕೃಷ್ಣ ಕೂಡ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು ಆರಂಭಿಕ ದಿನಗಳಲ್ಲಿ ಈ ಚಿತ್ರಕ್ಕೆ ಪ್ರದೀಪ್‌ ವರ್ಮ ನಿರ್ದೇಶಕರಾಗಿದ್ದರು
9.4375
ಯುಕೆಯಲ್ಲಿಯು ಸೈಕಲ್ ಪ್ರಯಾಣಕ್ಕೆ ಆಧ್ಯತೆ ನೀಡುತ್ತಿದ್ದು ಅಲ್ಲಿನ ಕಂಪನಿಗಳು ಆದಾಯ ತೆರಿಗೆ ನೀ‌ಡುವ ವಿನಾಯಿತಿಯನ್ನು ನೀಡಲು ಮುಂದಾಗಿವೆ
12.375
ಕೇಂದ್ರ ಕುಂಚಿಟಿಗ ಸಂಘದ ಅಧ್ಯಕ್ಷ ಕಲ್ಲೇಶಣ್ಣ ತಾಲೂಕು ಕುಂಚಿಟಿಗ ಸಂಘದ ಅಧ್ಯಕ್ಷ ಸಿದ್ದಪ್ಪ ಕುಂಚಿಟಿಗ ಸಮಾಜದ ಮುಖಂಡ ಆರ್‌ತಮಣ್ಣ
10.1875
ಅಮೆರಿಕದ ಉಭಯ ಸದನಗಳು ಹೌಸ್‌ ಆಫ್‌ ರೆಪ್ರಸೆಂಟೇಟಿವ್ಸ್ ಮತ್ತು ಸೆನೆಟ್‌ ಇದಕ್ಕೆ ಒಪ್ಪಿಗೆ ನೀಡಬೇಕು
10.0625
ಯಾರ್ಯಾರೋ ಆಸ್ಪತ್ರೆಗೆ ದಾಖಲಾದರು ದಾಖಲಾದವರಲ್ಲಿ ಯಾರ್ಯಾರು ಗುಣಮುಖರಾದರು ಎಂಬ ಲೆಕ್ಕಾಚಾರದ ಹೊರತಾಗಿ ಇನ್ನೇನೂ ಕಾಣಬರದು
13.0625
ದಾ​ವ​ಣ​ಗೆರೆ ದಕ್ಷಿಣ ಕ್ಷೇತ್ರ​ದಲ್ಲಿ ಹದ್ನಾರು ಕೋಟಿ ವೆಚ್ಚ​ದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಕಾಮ​ಗಾ​ರಿಗೆ ಶಾಸಕ ಡಾಕ್ಟರ್ ಶಾ​ಮ​ನೂರು ಭೂಮಿ​ಪೂಜೆ ನೆರ​ವೇ​ರಿ​ಸಿದರು
10.75
ಆದರೆ ಸಮಾಜದಲ್ಲಿ ಜನಸಾಮಾನ್ಯರು ಬೇರೊಬ್ಬರಿಗೆ ನೆರವಾಗಲು ಹಾಗೂ ಅವರ ಜೀವ ಉಳಿಸಲು ಶೌರ್ಯ ಮೆರೆಯುದು ಅದಕ್ಕಿಂತಲೂ ಉತ್ತಮ ಕೆಲಸ
9.0625
ಕಂದಗಲ್ಲು ಚಂದ್ರಪ್ಪ ಅಧ್ಯಕ್ಷತೆ ವಹಿಸಿದರು
4.53125
ಶಾಲಾ ಮುಖ್ಯ ಶಿಕ್ಷಕ ಜಿಎಂ ಶಂಕರಸ್ವಾಮಿ ಸಂಗಿತ ಮತ್ತು ನೃತ್ಯ ಶಿಕ್ಷಕಿ ಎಂ ಶಾಂತಾದೇವಿ ಹಿರೇಮಠ್‌ ಮತ್ತು ಪ್ರತಿಬಾ ಹಾಗೂ ಸಹಶಿಕ್ಷಕರು ಶುಭ ಹಾರೈಸಿದ್ದಾರೆ
10.875
ಭಗವಾನ್‌ ಸ್ವರೂಪಿಯಾದ ದತ್ತರು ಜಗದ್ಗುರು ಶಂಕರಾಚಾರ್ಯರಂತೆ ಬಾಲ್ಯದಲ್ಲೇ ಅಸಮಾನ್ಯ ಧಾರ್ಮಿಕ ಶಕ್ತಿ ಹೊಂದಿದ್ದರು
9.1875
ಈ ಹಿನ್ನೆಲೆಯಲ್ಲಿ ಮುಂಬರುವ ಚುನಾವಣೆಯಲ್ಲೂ ಜನತೆ ಪೂರ್ಣಾವಧಿ ಸರ್ಕಾರ ಆಯ್ಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು
9.625
ಕನ್ನಡಪ್ರಭ ಸುವರ್ಣನ್ಯೂಸ್‌ ಸಹಯೋಗದಲ್ಲಿ ನಗರ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಫರ್ನಿಚ್ ಎಕ್ಸ್‌ಪೋಗೆ ನಟ ಶ್ರೀಮುರಳಿ ಚಾಲನೆ ನೀಡಿದರು
14.0625
ಬೆಳಗಾವಿ ಜಿಲ್ಲೆ ಗೋಕಾಕ್‌ ಪಟ್ಟಣದಲ್ಲಿ ಜೆಸಿಐ ಸಂಸ್ಥೆಯವರು ಪಾಕಿಸ್ತಾನ ಉಗ್ರರಾಷ್ಟ್ರ ಎಂದು ಘೋಷಣೆಯಾಗಲಿ ಎಂದು ಆಗ್ರಹಿಸಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸುಮಾರು ಹತ್ತು ಸಾವಿರ ಪತ್ರ ಬರೆಸಿ ಮಂಗಳವಾರ ಪ್ರಧಾನಿ ಮೋದಿಗೆ ಕಳುಹಿಸಿದ್ದು ವಿಶೇಷವಾಗಿತ್ತು
23.75
ಹೊಟೇಲ್‌ ಮ್ಯಾನೇಜ್‌ಮೆಂಟ್ ಕೆಲಸ ಮಾಡುತ್ತಿದ್ದ ಸತೀಶ್ ಮಾಂಡ್ರೆ ನಿನ್ನೆ ಸಂಜೆ ಆರು ಇಪ್ಪತ್ತರ ವೇಳೆ ಹೊಂಡಾ ಡಿಯೋ ಸ್ಕೂಟರ್‌ನಲ್ಲಿ ಪತ್ನಿ ರಜಿನಿ ಮಾಂಡ್ರೆ
12.125
ಇದರಿಂದ ಹೊರಬರಲು ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆಯುವುದು ಅವಶ್ಯಕ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು
9.375
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣ ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
10.10925
ಮೀ ಟೂ ಆಂದೋಲನ ಶುರುವಾರ ಬಳಿಕ ನಟಿ ಶ್ರುತಿ ಹರಿಹರನ್‌ ಅವರು ಎರಡು ವರ್ಷಗಳ ಹಿಂದೆ ವಿಸ್ಮಯ ಚಿತ್ರದ ಚಿತ್ರೀಕರಣದ ವೇಳೆ ನಟ ಅರ್ಜುನ್‌ ಸರ್ಜಾರ ಲೈಂಗಿಕ ದೌರ್ಜನ್ಯ ಎಸಗಿದ್ದರು
16.281063
ಅವರನ್ನು ವಜಾಗೊಳಿಸಿ ಸಂಸ್ಥೆ ವಿಜ್ಞಾನ ವಿಭಾಗಕ್ಕೆ ಬೇರೆ ಶಿಕ್ಷಕರನ್ನು ನೇಮಿಸಿರುವುದು ನೇಮಿಸಿರುವ ಕಾರಣ ಪಾಠಗಳು ಸರಿಯಾಗಿ ನಡೆಯುತ್ತಿಲ್ಲ ವಜಾಗೊಳಿಸಿರುವ ಶಿಕ್ಷಕರನ್ನು ಮತ್ತೆ ಕೆಲಸಕ್ಕೆ ನೇಮಿಸಿ ತಮ್ಮ ಹೋದಿಗೆ ಅನುಕೂಲ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು
19.25
ತಾಲೂಕಿನ ತಂಡಗ ಗ್ರಾಮದಲ್ಲಿ ಜಿಲ್ಲಾ ಆಯುಷ್‌ ಅಧಿಕಾರಿಗಳು ಹಾಗೂ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ತಂಡಗದಿಂದ ಎನ್‌ಸಿಪಿ ಯೋಜನೆಯಡಿ ಏರ್ಪಡಿಸಿದ್ದ ಉಚಿತ ಆಯುಷ್‌ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತಮಾಡಿದರು
16.625
ಪ್ಯಾನಲ್‌ ಫೋಟೋ ಹದಿನೆಂಟು ಕೆಡಿವಿಜಿ ಐವತ್ತ್ ಎಂಟು ಶಿಕಾರಿಪುರ ತಾಲೂಕು ಕೊರಟಗೆರೆಯಲ್ಲಿ ಯಾದವರ ಧರ್ಮ ಜಾಗೃತಿ ಸಭೆ ಹಾಗು ಶ್ರೀ ಕೃಷ್ಣ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗ ಸಂಸದ ಬಿವೈರಾಘವೇಂದ್ರರನ್ನು ಸನ್ಮಾನಿಸಲಾಯಿತು
18.25
ರಾಮ ಮಂದಿರ ನಿರ್ಮಿಸಬೇಕು ಎಂಬುದು ಭಾರತದ ಕೋಟ್ಯಂತರ ಜನರ ಆಗ್ರಹವಾಗಿದೆ ಕೇಂದ್ರ ಸರ್ಕಾರ ತಕ್ಷಣ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಗೊಟ್ಟುವಳಿ ಮಂಡಿಸಿ ಸುಗ್ರೀವಾಜ್ಞೆ ಹೊರಡಿಸಬೇಕು
21.253626
ಇಲ್ಲಿ ತಾವು ಉಳಿದುಕೊಂಡಿರುವ ರೆಸಾರ್ಟ್‌ನ ಸಂದರ್ಶಕರ ಡೈರಿಯಲ್ಲಿ ಪ್ರತಿಕ್ರಿಯೆ ಬರೆದಿರುವ ಕೊಹ್ಲಿ ಕೇರಳಕ್ಕೆ ಭೇಟಿ ನೀಡುವುದು ಸುರಕ್ಷಿತ
10.1875
ಜಾಧವ್ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಹಿರಿಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದರು
7.936
ತಾಲೂಕಿನ ನಂದಿಬೇವೂರು ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮೋರಗೇರೆ ಪರಮೇಶ್ವರಪ್ಪ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
19.6875
ಆಧುನಿಕ ವಿಜ್ಞಾನವೂ ಅನೇಕ ಕಾಯಿಲೆಗಳಿಗೆ ಸಂಗೀತದಿಂದ ಪರಿಹಾರ ಕಂಡುಕೊಳ್ಳಬಹುದು ಎಂಬುವುದನ್ನು ಹೇಳಿದೆ
9.625
ಗುರುಪಾದ ಕೆಎನ್‌ಶ್ರೀಧರ್‌ ರಾಜಲಕ್ಷ್ಮೇ ದೇವಪ್ಪ ರಾಜಾರಾಮ್‌ ಹೊಸಬಾಳೆ ಪರಮೇಶ್ವರ ಅರಲಗೋಡು ಹಾಜರಿದ್ದರು
8.9375
ಐಡಿಪೀಠದ ಆವರಣದಲ್ಲಿ ಮತ್ತು ಪಾದುಕೆ ಇರುವ ಗುಹೆ ಪ್ರವೇಶದಿಂದ ನಿರ್ಗಮನದವರೆಗಿನ ಸ್ಥಳದಲ್ಲಿ ಭಜನೆ ಕರ್ಪೂರ ಬಳಕೆ
13.3125
ರಾಜ್ಯೋತ್ಸವದ ಸಭಾ ಕಾರ್ಯಕ್ರಮದಲ್ಲಿ ನಿರೂಪಕ ಚೈತನ್ಯ ವೆಂಕಿ ಅವರಿಂದ ಕನ್ನಡದ ಕುರಿತಾಗಿ ವಿಶೇಷ ಮಾಹಿತಿ ಆಟೋ ಚಾಲಕರ ಮಾನವೀಯ ಸಾಮಾಜಿಕ ಸೇವೆಗಳ ಕುರಿತಾಗಿ ವಿಶೇಷವಾಗಿ ಮೂಡಿಬಂದ ನಿರೂಪಣೆ ಸಭಿಕರ ಗಮನ ಸೆಳೆಯಿತು
13.375
ದೇಶದ ಐವತ್ತು ಕಡೆ ಈ ರೀತಿ ಐವತ್ತನೇ ಕಂತಿನ ಮನ್‌ ಕಿ ಬಾತ್‌ ಕಾರ್ಯಕ್ರಮವನ್ನು ಬಹಿರಂಗವಾಗಿ ಪರದೆ ಮೂಲಕ ಕಾರ್ಯಕರ್ತರೊಂದಿಗೆ ವೀಕ್ಷಿಸಲು ಕೇಂದ್ರ ಬಿಜೆಪಿ ಮುಖಂಡರ ಸೂಚನೆ ಮೇರೇಗೆ ವ್ಯವಸ್ಥೆ ಮಾಡಲಾಗಿತ್ತು
15.875
ನಂತರ ಅವರು ನಡೆಸಿರುವ ಯಾವುದೇ ಪ್ರಯತ್ನ ಫಲ ನೀಡಿಲ್ಲ ಈಗ ಮತ್ತೆ ಆಪರೇಷನ್‌ ಕಮಲ ಪ್ರಯತ್ನ ಶುರು ಮಾಡಿದ್ದಾರೆ ಈಗಲೂ ಅವರ ಸಫಲರಾಗುವುದಿಲ್ಲ ಎಂದು ಹೇಳಿದರು
11.75
ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ವಿವಿಧ ಬೆಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು
11.3125
ಕಾರ್ಯಕ್ರಮದ ನಿಮಿತ್ತ ಸಾವಿರಾರು ಭಕ್ತರು ಪಾಲ್ಗೊಂಡು ದೇವಸ್ಥಾನದ ಸುತ್ತ ಲಕ್ಷ ದೀಪಗಳ ಹಚ್ಚಿ ಭಕ್ತಿ ಸಮರ್ಪಿಸಿದರು
10.25
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
8.90625
ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕಿರುವುದರಿಂದ ನಾಲ್ಕೂವರೆ ವರ್ಷಗಳಲ್ಲಿ ಅವರ ಸಾಧನೆಯ ಕರಪತ್ರಗಳನ್ನು ಮನೆ ಮನೆಗೆ ತಲುಪಿಸ್ ತಲುಪಿಸಬೇಕೆಂದರು
12.125
ಆದರೆ ಇವು ರಾಜ್ಯಕ್ಕೆ ಉಂಟಾಗುವ ನಷ್ಟವನ್ನೂ ಲೆಕ್ಕಿಸದೆ ಕ್ರಾಂತಿಕಾರರ ನಿರ್ಧಾರ ತೆಗೆದುಕೊಂಡು ಪ್ರಶಂಸೆಗೆ ಒಳಗಾಗಿವೆ
11.4375
ದಾವಣಗೆರೆಯಿಂದ ಚಿತ್ರದುರ್ಗಕ್ಕೆ ಬಂದು ಚೆನ್ನಾಗಿರಿ ಸೇರಬೇಕು ಇ ಇನ್ನಿ ಇಷ್ಟೊಂದು ಸಮಸ್ಯೆಗಳನ್ನು ತಾಲೂಕಿನ ಜನರು ಮತ್ತು ಉಬ್ರಾಣಿ ಉಬ್ಬಳಿ ಜನರು ಅನುಭವಿಸಿದ್ದರು
12.6875
ದಾವಣಗೆರೆಯ ಬಂಧೀಖಾನೆಯಲ್ಲಿ ಬಂಧಿಗಳಿಗೆ ಪುನಶ್ಚೇತನ ಮನಃ ಪರಿವರ್ತನಾ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಬಳ್ಳಾರಿ ರೇವಣ್ಣ ಮಾತನಾಡಿದರು
10.65625
ಚಿತ್ರ ಚಿತ್ರ ಶೀರ್ಷಿಕೆ ನಗರದ ಶಾಂತಿನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿಕಳಸದ ಅವರು ಗಿಡ ನೆಡುವ ಮೂಲಕ ಹೊಸ ವರ್ಷಕ್ಕೆ ಚಾಲನೆ ನೀಡಿದರು
19.4375
ಹೀಗಾಗಿ ಎರಡು ಸಾವಿರದ ಹತ್ತೊಂಬತ್ತರ ಮಾರ್ಚ್ ಮೂವತ್ತೊಂದಕ್ಕೆ ಮುಕ್ತಾಯಗೊಳ್ಳುವ ಹಣಕಾಸು ವರ್ಷದಲ್ಲಿ ಹನ್ನೊಂದುವರೆ ಲಕ್ಷ ಕೋಟಿ ರೂಪಾಯಿ ನೇರ ತೆರಿಗೆ ಸಂಗ್ರಹಿಸುವ ಗುರಿ ಮುಟ್ಟುವ ವಿಶ್ವಾಸವಿದೆ ಎಂದು ಸಿಬಿಡಿಟಿ ಅಧ್ಯಕ್ಷ ಸುನಿಲ್‌ ಚಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ
15.875
ಇಂತಹ ಘಟನೆಗಳಿಂದ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಡಿಜಿಪಿ ಬೇಸರ ವ್ಯಕ್ತಪಡಿಸಿದ್ದಾರೆ
7.15625
ಜಿಲ್ಲಾಧಿಕಾರಿ ಮಾತನಾಡಿ ಎಲ್ಲೆಲ್ಲಿ ಮನೆ ಸಂಪರ್ಕ ಕೊಡಲಾಗಿದೆಯೋ ಅಲ್ಲಿ ಡಾಂಬಾರೀಕರಣ ಮಾಡಿ
6.1875
ಆದರೆ ಮಗೇಶ್ವರಿ ಸೇರಿ ಇತರರು ದೇವರ ಪ್ರಸಾದ ಎಸೆಯಬಾರದೆಂದು ತಿಂದಿದ್ದರು
9
ಇಲ್ಲಿನ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಯಶೋಧಮ್ಮ ಅವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
11.5625
ಬಿಜೆ​ಪಿಯ ನಾಯಕ ಬಿಎಸ್‌ ಯಡಿ​ಯೂ​ರಪ್ಪ ಅವರು ಮುಖ್ಯ​ಮಂತ್ರಿ​ಯಾ​ಗಿ​ದ್ದಾಗ ಈ ಲಫಂಗ ರಾಜ​ಕಾ​ರ​ಣ​ವನ್ನು ಆರಂಭಿ​ಸಿ​ದರು ಎಂದು ಹೇಳಿ​ದರು
9.6875
ಈ ವೇಳೆ ಮರಿಯಮ್ಮ ಅವರು ಗೋಡೆಯ ಹತ್ತಿರದಲ್ಲಿಯೇ ಜೋಪಾಡಿಯಲ್ಲಿ ನಿದ್ರೆಗೆ ಜಾರಿದ್ದರು
6.375
ಸಿನಿಮಾ ಸಾಮಾಜಿಕ ಜಾಲ ತಾಣದಂತಹ ಅಂತರ್ಜಾಲದ ಅಬ್ಬರದಲ್ಲೂ ಕುಂಟ ಕೋಣ ಮೂಕ ಜಾಣ ದೇಶೀ ನಾಟಕ ತನ್ನ ತಾಜಾತನವನ್ನು ಉಳಿಸಿಕೊಂಡು ದಿನೇ ದಿನೇ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಯಾನಂದ್‌ ತಿಳಿಸಿದರು
19.0625
ಮನೆಯ ಮುಂಭಾಗ ನಿಲ್ಲಿಸಿದ್ದ ಎರಡು ಬೈಕ್ ಗಳು ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟಿಹೋಗಿರುವ ಘಟನೆ ಪುಟ್ಟೇನಹಳ್ಳಿಯ ಐದನೇ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ ನಡೆದಿದೆ
12.5
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
8.90625
ನನ್ನಿಂದ ಇತರರಿಗೆ ಉಪಯೋಗಬೇಕು ನಿನ್ನ ಅಪ್ಪಾಜಿ ಉತ್ತಮ ಕಾರ್ಯಗಳನ್ನು ಮಾಡಬೇಕು ಇತರರಿಗೆ ಕೇಡು ಬಯಸಲು ಬಳಕೆಯಾಗಬಾರದು ಎಂದು ಕಿವಿಮಾತು ಹೇಳಿದ್ದರು ಎಂದರು
13.5625
ರಾಜ್ಯದಲ್ಲಿ ಪಕ್ಷದ ಸಂಘಟನೆಯನ್ನು ಬಲಗೊಳಿಸಲು ಬಿಎಸ್‌ ಯಡ್ಯೂರಪ್ಪರೊಂದಿಗೆ ಅನಂತಕುಮಾರ್‌ ಕೂಡ ಸಾಕಷ್ಟುಪರಿಕ್ರಮ ಪಟ್ಟಿದ್ದರು ಪರಿಷ್
9.125
ಜಾತಿ ಧರ್ಮ ರಾಜ​ಕಾ​ರ​ಣದ ಭರಾ​ಟೆ​ಯಲ್ಲಿ ಮಾನ​ವೀಯತೆ ಎಂಬ ಕಂಬಕ್ಕೆ ಹುಳು ಹಿಡಿದು ಮನು​ಷ್ಯ​ತ್ವವೇ ದುರ್ಬ​ಲ​ವಾ​ಗು​ತ್ತಿದೆ
9.9375
ಸರ್ಕಾರದ ರಾಜಕೀಯ ಪ್ರೇರಿತ ಯೋಜನೆಗಳ ವೆಚ್ಚಕ್ಕೆ ರಿಸರ್ವ್ ಬ್ಯಾಂಕ್‌ನ ಆಸ್ತಿಯನ್ನು ಬಳಸಿಕೊಳ್ಳುವುದಕ್ಕಾಗಿ ಈ ಬೇಡಿಕೆಯನ್ನು ಮಂಡಿಸಲಾಗಿತ್ತು
10
ಮೋದಿ ಮತ್ತೆ ಪ್ರಧಾನಿಯಾಗಲು ಶ್ರೇಮಿಸುವೆ ಕುಶ್ವಾಹಾ ಪಟನಾ ನರೇಂದ್ರ ಮೋದಿ ಅವರನ್ನು ಮತ್ತೊಂದು ಅವಧಿಗೆ ಪ್ರಧಾನಿ ಮಾಡಲು ಎನ್‌ಡಿಎ ಕೂಟದ ಜೊತೆಯಾಗಿಯೇ ಕಾರ್ಯ ನಿರ್ವಹಿಸುವುದಾಗಿ ಆರ್‌ಎಲ್‌ಎಸ್‌ಪಿ ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಹೇಳಿದ್ದಾರೆ
21.375
ಈ ವೇಳೆ ಭಾರಿ ಸಂಖ್ಯೆಯ ಜನರು ಜಮಾಯಿಸಿದ್ದ ವೇಳೆಯೇ ಅಜ್ಞಾತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ
10.624
ನೋಟಾ ಜಾರಿಗೆ ಬಂದ ಐದು ವರ್ಷದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಒಟ್ಟು ಒಂದು ಪಾಯಿಂಟ್ ಐದು ಕೋಟಿ ಜನರು ನೋಟಾ ಬಟನ್‌ ಒತ್ತಿದ್ದಾರೆ
9.897312
ಹಾಗಾಗಿ ಸಣ್ಣ ರೈತರ ಸಾಲವನ್ನು ಮನ್ನಾ ಮಾಡುವಂತೆ ವಿಧಾನಸಭೆಯಲ್ಲಿ ಹೇಳಿದ್ದೇವೆ ಎಂದು ತಿಳಿಸಿದರು
8.6875
ನನ್ನ ಆರೋಪಿಗಳಿಗೆ ನನ್ನ ಬಳಿ ಇರುವ ಸಾಕ್ಷ್ಯಗಳನ್ನು ನಾನು ಕೋರ್ಟ್‌ನಲ್ಲಿ ತೋರಿಸುತ್ತೇನೆ ಒಂದು ವೇಳೆ ಅರ್ಜುನ್‌ ಸರ್ಜಾ ಈ ವಿಚಾರಗಳಲ್ಲಿ ಕ್ಷಮೆ ಕೇಳಿದರೂ ನನ್ನ ಆರೋಪ ಇಲ್ಲಿಗೆ ನಿಲ್ಲಿಸುವುದಿಲ್ಲ
15.4375
ಮುಖ್ಯವಾಗಿ ವೇಮನ ವಚನಗಳನ್ನು ವಿವಿಧ ಜಿಲ್ಲೆಗಳಲ್ಲಿ ಸಿಗುವ ಬಗೆಬಗೆಯ ಪ್ರತಿಗಳನ್ನು ತರಿಸಿ ಪಾಠಾಂತರಗಳನ್ನು ಪರಿಶ್ಕರಿಸಿ ಅದನ್ನು ವಿಶಯಪ್ರಥಮ ಧಾನವಾಗಿ ಐದು ಭಾಗಗಳಾಗಿ ವಿಭಜಿಸಿದರು
14.812938
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
6.6875
ಫೆ ಹದಿನಾರರಂದು ಮಧ್ಯಾಹ್ನ ಎರಡು ಮೂವತ್ತರ ಸುಮಾರಿಗೆ ಶಂಕರ್‌ ವೀಪರಿತ ತಲೆ ನೋವು ಇದ್ದು ನರ್ಸ್‌ ಬಳಿ ಕರೆದುಕೊಂಡು ಹೋಗುವಂತೆ ಹೇಳಿದ್ದ
16.242001
ಪಾಕಿಸ್ತಾನ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾಗಳಲ್ಲಿರುವ ಮತ್ ಮುಸ್ಲಿಮೇತರರು ಭಾರತಕ್ಕೆ ಬರಬೇಕು ಮತ್ತು ಇಲ್ಲಿಯ ನಾಗರಿಕತ್ವವನ್ನು ಕೋರುವುದಕ್ಕೆ ಅವಕಾಶ ನೀಡುವ ಹೊಸ ಗೊತ್ತುವಳಿಯನ್ನು ಸ್ವೀಕರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ
17.15975
ಜಿಲ್ಲೆಯಲ್ಲಿರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಉತ್ತಮವಾಗಿರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಈ ಮೂಲಕ ಜ್ಲಿಲೆಯ ಎಲ್ಲಾ ನಾಗರೀಕರಿಗೆ ಅನುಕೂಲವಾಗುವಂತೆ ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆಯನ್ನು ಮತ್ತಷ್ಟುಸುಧಾರಿಸಬೇಕು ಎಂದು ಒತ್ತಾಯಿಸಿದರು
15.875
ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರಕ್ಕೆ ಮಹಿಳಾ ಮೀಸಲಾತಿ ಬೇಕಾಗಿಲ್ಲ ಹಾಗಾಗಿ ಸಂಬಂಧಿಸಿದ ಮಸೂದೆ ಜಾರಿಯಲ್ಲಿ ಮೀನಮೇಷ ಎಣಿಸುತ್ತಿದೆ
11.5
ಅಶೋಕ ಪೂಜಾರಿ ಉತ್ತರ ಕರ್ನಾಟಕ ವಿಕಾಸ ವೇದಿಕೆ ಮುಖಂಡ ಸಿಎಂ ಎಚ್‌ಡಿಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ತಾಳಮೇಳವೇ ಇಲ್ಲ
13
ಈ ಪರಿಷ್ಕರಣೆ ವಿಚಾರವನ್ನು ಕೇಂದ್ರೀಯ ಸಾಂಖ್ಯಿಕ ಸಂಸ್ಥೆ ಪ್ರಕಟಿಸಿದಾಗ ನೀತಿ ಆಯೋಗದವರು ಕೂಡ ಇದ್ದದ್ದು ವಿವಾದಕ್ಕೆ ಕಾರಣವಾಗಿತ್ತು
10
ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು
5.3125
ಹೀಗಾಗಿ ಬಹುಕೋಟೆ ವಂಚನೆ ಆರೋಪ ಹೊತ್ತ ದೇಶ ತೊರೆದ ಖ್ಯಾತ ಉದ್ಯಮಿಗಳ ಸಾಲಿಗೆ ನಿತ್ಯಾನಂದ ಸಹ ಸೇರಲಿದ್ದಾರೆಯೇ ಎಂಬ ಅನು​ಮಾ​ನ​ಗ​ಳನ್ನು ತನಿ​ಖಾ​ಧಿ​ಕಾ​ರಿ​ಗಳು ವ್ಯಕ್ತ​ಪ​ಡಿ​ಸು​ತ್ತಾ​ರೆ
18.25
ಅದಕ್ಕೆ ಮೇರ್ಯಾ ಒಪ್ಪದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿದರು
5.8125
ಗಾಂಧೀಜಿಯವರಿಗೆ ಅಮೆರಿಕದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಸಂಸದೀಯ ಚಿನ್ನದ ಪದಕವನ್ನು ಮರಣೋತ್ತರವಾಗಿ ನೀಡಿರುವುದಕ್ಕೆ ಒತ್ತಾಯಿಸುವ ಐತಿಹಾಸಿಕ ಪ್ರಸ್ತಾಪವನ್ನು ಅಲ್ಲಿನ ಪ್ರಭಾವಿ ಸಂಸದೆಯೊಬ್ಬರು ಮಂಡಿಸಲು ನಿರ್ಧರಿಸಿದ್ದಾರೆ
17.5
ವೃತ್ತಿಯಲ್ಲಿ ಮರಗೆಲಸ ಮಾಡುವ ಸಫಿಕ್‌ ಅಹಮ್ಮದ್‌ ತಡರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಮೋದಿ ಗಾರ್ಡ್‌ನ್‌ ಬಳಿಯ ಇಂದಿರಾ ಕ್ಯಾಂಟಿನ್‌ ಸಮೀಪ ಬೈಕಿನಲ್ಲಿ ಹೋಗುತ್ತಿದ್ದರು
11.71875
ಈಗಾಗಲೇ ಕಟಾವಿಗೆ ಸಿದ್ಧವಿರುವ ಕಬ್ಬನ್ನು ಅರೆಯಲು ರೈತರೊಂದಿಗೆ ಕ್ರಮಬದ್ಧ ಒಪ್ಪಂದ ಮಾಡಿಕೊಂಡು ಸಮನ್ವಯ ಸಾಧಿಸಿ ಕಬ್ಬು ಅರೆಯುವ ಪ್ರಕ್ರಿಯೆ ಮುಂದುವರಿಸಬೇಕು
11.625
ನಾವು ಸನ್ನಡತೆ ಸನ್ಮಾರ್ಗದಿಂದ ನಡೆದರೆ ದೇವರೇ ಸ್ವರ್ಗವನ್ನು ಸೃಷ್ಠಿ ಮಾಡುತ್ತಾರೆ ಎಂದು ಸಿಂಹನಗದ್ದೆ ಬಸ್ತಿ ಮಠದ ಶ್ರೀಮದ ಲಕ್ಷ್ಮಿ ಸೇನಾ ಭಟ್ಟಾರಕ ಸ್ವಾಮೀಜಿ ನುಡಿದರು
12.6875
ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಸಿಎಂ ಜಾರ್ಜ್ ಫರ್ನಾಂಡಿಸ್‌ ಅವರ ಅಗಲಿಕೆಯಿಂದಾಗಿ ಒಂದು ಯುಗಾಂತ್ಯವಾಗಿದೆ
10.375
ಸಾಮಾಜಿಕವಾಗಿ ಬೆರೆಯದ ಮೌನಕ್ಕೆ ಶರಣು ಹೋಗುವ ಅಂಜುಕುಳಿಯನ್ನಾಗಿಸಬಹುದು
6.625
ಜೊತೆಗೆ ಪದೇ ಪದೇ ದಾಖಲಾತಿಗಳ ಪರಿಶೀಲನೆ ಇರುವುದಿಲ್ಲ ಜೊತೆಗೆ ವಿಮಾನ ಪ್ರಯಾಣದ ಆರಂಭದಿಂದ ಅಂತ್ಯದ ವರೆಗೆಗಿನ ಪ್ರಕ್ರಿಯೆಗಳೆಲ್ಲವೂ ಕಾಗದರಹಿತವಾಗಿ ಆಗಲಿವೆ ತಂತ್ರಜ್ಞಾನ ಹೇಗೆ ಕಾರ್ಯನಿರ್ವಹಿಸುತ್ತೆ
12.1875
ಸಮಸ್ಯೆಗೆ ಪರಿಹಾರ ಒದಗಿಸದಿದ್ದರೆ ನಾವಿಬ್ಬರೂ ಇಲ್ಲೇ ಪ್ರಾಣ ಬಿಡುತ್ತೇವೆ ಎಂದು ಸೋದರರು ಬೆದರಿಸಿದ್ದಾರೆ ಅದಕ್ಕೆ ಮುನಿಯಪ್ಪ
8.8125
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆಆರ್‌ ಜಯಶೀಲ ಸಂಸದ ಜಿಎಂ ಸಿದ್ದೇಶ್ವರ ದಕ್ಷಿಣ ಕ್ಷೇತ್ರದ ಶಾಸಕ ಡಾಕ್ಟರ್ ಶಾಮನೂರು ಶಿವಶಂಕರಪ್ಪ ವಿಧಾನಸಭೆ ವಿಧಾನಪರಿಷತ್ತು ಶಾಸಕರು ಮೇಯರ್‌ ಜನಪ್ರತಿನಿಧಿಗಳು ಡಿಸಿ ಎಸ್‌ಪಿ ಜಿಪಂ ಸಿಇಒ ಪಾಲಿಕೆ ಆಯುಕ್ತರು ಭಾಗವಹಿಸುವರು
19.875
ಸರ್ಕಾರಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಲಾಗಿದೆ ಎಂದು ಮಠದ ಮಾಧ್ಯಮ ಕಾರ್ಯದರ್ಶಿ ರಾಮಚಂದ್ರ ಅಜ್ಜಕಾನ ಹಾಗೂ ಜಂಟಿ ಕಾರ್ಯದರ್ಶಿ ಸಂದೇಶ ತಲಕಾಲಕೊಪ್ಪ ಪ್ರಕ್ರಣೆಯಲ್ಲಿ ತಿಳಿಸಿದ್ದಾರೆ
14.4375
ಹಂದಲಗೆರೆ ಕರೆಯ ಮೇಲ್ಭಾಗದಲ್ಲಿ ನೆಲೆಸಿರುವ ಶ್ರೀ ಮುನ್ನಿವೇಶ್ವರ ಸ್ವಾಮಿ ರವರ ಮೂವತ್ಮೂರನೇ ವರ್ಷದ ಶ್ರಿರಾಮಿ ಮಹೋಸ್ತವ ಹಾಗೂ ಲಕ್ಷ ದೀನೋತ್ಸವವನ್ನು ಏರ್ಪಡಿಸಲಾಗಿದೆ
14
ಪ್ರಾಣಾಪಾಯದಿಂದ ಪಾರಾಗಿರುವ ಭಾರತಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ
10.3125
ಬೆಂಗಳೂರು ಪೋಷಕಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
7.625
ಇವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು ಕಾರ್ಯಕ್ರಮದಲ್ಲಿ ಉಪನ್ಯಾಸಕ ಶ್ರೀ ಮಂದಾರ ಉಪನ್ಯಾಸ ನೀಡಿದರು
10.6875
ಶಾಲೆ ಅಧ್ಯಕ್ಷ ಹಿರಿಯ ವಕೀಲ ಎಚ್‌​ಆ​ರ್‌​ಅಶೋಕ ರೆಡ್ಡಿ ಅಧ್ಯ​ಕ್ಷತೆ ವಹಿ​ಸಿ​ದ್ದರು ವಿಪ ಮಾಜಿ ಮುಖ್ಯ ಸಚೇ​ತಕ ಡಾಕ್ಟರ್ಎನ್​ಹೆ​ಚ್‌​ಶಿ​ವ​ಯೋ​ಗಿ​ಸ್ವಾಮಿ
12.9375
ಪುಣೆ ಬಳಿಯ ಪಿಂಪ್ರಿ ಚಿಂಚ್ವಾಡ್‌ ಮೂಲದವನಾದ ಕಾಳೆ ದಾಭೋಲ್ಕರ್‌ ಹತ್ಯೆಕೋರರಾದ ಸಚಿನ್‌ ಅಂದೂರೆ ಹಾಗೂ ಶರದ್‌ ಕಲಾಸ್ಕರ್‌ಗೆ ಶಸ್ತ್ರಾಸ್ತ್ರಗಳು ಹಾಗೂ ಬೈಕ್‌ನ ನೆರವು ನೀಡಿರಬಹುದಾದ ಶಂಕೆಯಿದೆ ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ
14.5
ಈ ವೇಳೆ ಮಾತನಾಡಿದ ಕೋರೆ ಈ ಸೇತುವೆ ನಿರ್ಮಾಣಕ್ಕೆ ಸುರೇಶ ಅಂಗಡಿ ಸಾಕಷ್ಟುದುಡಿದಿದ್ದಾರೆ ಸೇತುವೆಗೆ ಸುರೇಶ ಅಂಗಡಿ ಹೆಸರೇ ಇಡಬೇಕು
8.5625
ಬುಧವಾರ ಎನ್‌ಪಿಎಸ್‌ ನೌಕರರ ಸಂಘದಿಂದ ರಕ್ತ ಕೊಟ್ಟೇವು ಪಿಂಚಣಿ ಬಿಡೆವು ಎಂಬ ಘೋಷಣೆಯೊಂದಿಗೆ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ
10.5625
ಅದು ಸರಿ ವಾಪಸ್‌ ಕನ್ನಡಕ್ಕೆ ಬಂದಿದ್ದು ಹೇಗೆ ಕಲಾವಿದರಿಗೆ ಯಾವುದೇ ಭಾಷೆ ಗಡಿ ರೇಖೆಗಳಿಲ್ಲ ಅವಕಾಶಗಳು ಎಲ್ಲಿ ಇರುತ್ತೋ ಅಲ್ಲಿ ಬ್ಯುಸಿ ಆಗುವುದು ಸಹಜ
9.4375
End of preview. Expand in Data Studio
README.md exists but content is empty.
Downloads last month
157