Dataset Viewer
Auto-converted to Parquet
audio
audioduration (s)
0.75
39.8
sentence
stringlengths
11
100
duration
float64
0.75
39.8
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
12.1875
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
13.0625
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
11.3125
ಕಣಕುಪ್ಪೆ ಗ್ರಾಮದಿಂದ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಣೆ ಮಾಡಿದರು
10.9375
ಗೌತಮ್‌ ಮೇಲೆ ಬಸವೇಶ್ವರ ಠಾಣೆಯಲ್ಲಿ ಕಳ್ಳತನ ಪ್ರಕರಣಗಳಿವೆ ಘಟನೆ ನಡೆದ ದಿನ ಮಂಜ ಗೌತಮ್‌ ಸ್ಥಳದಲ್ಲಿದ್ದರು
10.375
ನಾನು ಅಮೇರಿಕೆಯ ಸಾಹಿತ್ಯ ಸಮಾವೇಶವೊಂದಕ್ಕೆ ಹೋದಾಗ ಇಂಥದೇ ಪ್ರಶ್ನೆಯನ್ನು ಕೇಳಲಾಯಿತು
9.4375
ಇದೀಗ ನಿಗಮ ಸ್ಥಾಪನೆಯಿಂದ ಸಮಾಜದಲ್ಲಿ ಒಂದಿಷ್ಟುಆಶಾಭಾವನೆ ಹುಟ್ಟಿದೆ ಎಂದು ಅವರು ಅಭಿಪ್ರಾಯಪಟ್ಟರು
10.125
ಕಳೆದ ಎರಡು ವರ್ಷಗಳಿಂದಲೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯದೆ ಶಿಕ್ಷಕರು ತೊಂದರೆಗೀಡಾಗಿದ್ದಾರೆ
9.1875
ಸದಾ ಬರಗಾಲಕ್ಕೆ ತುತ್ತಾಗುತ್ತಿರುವ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ
9.125
ವಿರಾಟ್‌ ಕೊಹ್ಲಿ ಅಫಿಷಿಯಲ್‌ ಎಂಬ ಹೆಸರಿನ ಆ್ಯಪ್‌ ಆ್ಯಂಡ್ರೋಯ್ಡ್‌ ಹಾಗೂ ಐಓಎಸ್‌ ಫೋನ್‌ಗಳಲ್ಲಿ ಲಭ್ಯವಾಗಲಿದೆ
9.75
ಇದಕ್ಕಾಗಿ ಹತ್ತು ಸಾವಿರ ಕೋಟಿ ರುಪಾಯಿ ವೆಚ್ಚದ ಯೋಜನೆ ಕೂಡಾ ಸಿದ್ಧಪಡಿಸಿದೆ
7.8125
ಆದರೆ ಈಗ ಆ ಭಾಗದಲ್ಲಿ ಗಣಿಗಾರಿಕೆಯಿಂದ ಗಾದ್ರಿ ಗುಡ್ಡವೂ ಕಣ್ಮರೆಯಾಗುತ್ತಿದೆ
9.875
ಈ ಕುರಿತು ಇದೀಗ ನಗರದ ಸಾಮಾಜಿಕ ಹೋರಾಟಗಾರರೊಬ್ಬರು ಹೋರಾಟಕ್ಕೆ ಮುಂದಾಗಿದ್ದಾರೆ
9.4375
ಈ ವೇಳೆ ತಾನು ತಂಗಿದ್ದ ಹೋಟೆಲ್‌ಗೆ ಯುವತಿಯನ್ನು ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ
9.125
ಭಾರತ ಮತ್ತು ಪಾಕ್‌ ಮಧ್ಯೆ ಪ್ರತಿವಾರ ಮಂಗಳವಾರದಿಂದ ಶುಕ್ರವಾರದವರೆಗೆ ಸರಕು ಸಾಮಗ್ರಿಗಳ ವಿನಿಯಮ ನಡೆಯುತ್ತದೆ
11.0625
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಗಿರೀಶ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು
10.5
ಚುನಾವಣೆ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆಸಿ ಮಲ್ಲಿಕಾರ್ಜುನ್‌ ಇದ್ದರು
8.8125
ಹೀಗಾಗಿ ಕಾಂಗ್ರೆಸ್‌ ಇಬ್ಬರು ಅಭ್ಯರ್ಥಿಗಳು ಮತ್ತು ಜೆಡಿಎಸ್‌ನ ಒಬ್ಬ ಅಭ್ಯರ್ಥಿ ಅವಿರೋಧ ಆಯ್ಕೆಯಾಗುವುದು ನಿಚ್ಚಳವಾಗಿದೆ
10.5625
ಮಾಜಿ ಶಾಸಕರಾದ ತಿಪ್ಪೇರುದ್ರಪ್ಪ ರಮೇಶಪ್ಪ ಬಸವರಾಜಪ್ಪ ತಾಜ್‌ಪೀರ್‌ ಮತ್ತಿತರರಿದ್ದರು
12.3125
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
15.5
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
13.5625
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
13.6875
ಅನೇಕ ವರ್ಷಗಳಿಂದ ಸರ್ಕಾರ ನೀಡುತ್ತಿರುವ ಶಿಷ್ಯ ವೇತನವನ್ನು ಎಂಟು ತಿಂಗಳಿನಿಂದ ನೀಡಿಲ್ಲ
8.8125
ಮಹಿಳೆ ಸಂಸ್ಕೃತಿ ಬದ್ಧತೆಗೆ ತಮ್ಮನ್ನು ಒಪ್ಪಿಸಿಕೊಳ್ಳುವ ಅನನ್ಯಶಕ್ತಿ ಎಂದರು
7.25
ತಾಲೂಕ್ ಪಂಚಾಯತಿ ಪ್ರಭಾರಿ ಅಧ್ಯಕ್ಷ ರವಿಕುಮಾರ್‌ ತಾಲೂಕ್ ಪಂಚಾಯತಿ ಅಧಿಕಾರಿ ಕೆಸಿ ಮಲ್ಲಿಕಾರ್ಜುನ್‌ ಇತರರು ಇದ್ದರು
10.125
ಸಾವಿರದ ಒಂಬೈನೂರ ಅರವತ್ ರಲ್ಲಿ ಒಪೆಕ್‌ ಆರಂಭವಾದ ಬಳಿಕ ಇದೆ ಮೊದಲ ಬಾರಿಗೆ ಸದಸ್ಯ ದೇಶವೊಂದು ಸಂಘಟನೆಯಿಂದ ಹೊರಬಂದಿದೆ
9.1875
ಇವರ ಶೂದ್ರತಪಸ್ವಿಯಲ್ಲಿ ಶ್ರೀರಾಮನು ತಪಸ್ವಿಯಂ ಕೊಲ್ವುದು ಪಾಪಮಾಗದೆ ಎಂದು ಬ್ರಾಹ್ಮಣನ ಜೊತೆ ವಾದಿಸುತ್ತಾನೆ
11.4375
ಊರ್ಜಿತವಾಗುವುದಿಲ್ಲ ಎಂದರೆ ಯಾವ ರೀತಿಯಲ್ಲಿ ಅನುಷ್ಠಾನ ಸಾಧ್ಯವಿಲ್ಲ ಎಂಬುದರ ಕುರಿತು ಚರ್ಚಿಸಲಾಗುವುದು
8.1875
ಏಕೆಂದರೆ ಈ ಡಿವೋರ್ಸ್‌ನಿಂದ ವಿಶ್ವದ ಅತಿಶ್ರೀಮಂತ ಪಟ್ಟದಿಂದ ಜೆಫ್‌ ಕೆಳಗಿಳಿಯುವುದು ಖಚಿತ
7
ರಾಜ್ಯ ಸರ್ಕಾರವು ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರ ಸಾಲ ಮನ್ನಾ ಸಲುವಾಗಿ ಒಂದು ತಂತ್ರಾಂಶ ರೂಪಿಸಿದೆ
7.75
ಆದರೆ ಬೆಂಗಳೂರು ಮೆಟ್ರೋ ರೈಲು ನಿಗಮಬಿಎಂಆರ್‌ಸಿ ಅಧಿಕಾರಿಗಳು ಈ ವಿಚಾರವನ್ನು ಅಲ್ಲಗೆಳೆದಿದೆ
7.8125
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
10.125
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
12.25
ಜತೆಗೆ ಉತ್ತರ ಭಾರತದ ರಾಜ್ಯಗಳಿಗೆ ರಫ್ತಾಗುತ್ತಿದ್ದ ಅತ್ಯುತ್ತಮ ದರ್ಜೆ ಈರುಳ್ಳಿ ಈಗ ರಾಜ್ಯದಲ್ಲಿ ಸಿಗುತ್ತಿಲ್ಲ
8.75
ಈಗಲೂ ಇವರ ಮಕ್ಕಳು ಮೊಮ್ಮಕ್ಕಳು ಚಿತ್ರರಂಗಲ್ಲಿ ಬಹು ಬೇಡಿಕೆಯಲ್ಲಿರುವ ಸ್ಟಾರ್‌ ನಟರು
7
ಪ್ರತಿ ವಿದ್ಯಾರ್ಥಿಯು ವಿಶೇಷವಾದ ಜ್ಞಾನವನ್ನು ಪಡೆಯುವುದರಿಂದ ಜಗತ್ತಿಗೆ ಒಳ್ಳೆಯ ವ್ಯಕ್ತಿಯಾಗುತ್ತಾನೆ
6.8125
ಕೆಲವು ಫಲಾನುಭಾವಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು
5.125
ಫೈನಲ್‌ಗೆ ಅಣಸ್‌ ಹಿಮಾ ಅಥ್ಲೆಟಿಕ್ಸ್‌ನಲ್ಲಿ ಭಾರತ ಭರ್ಜರಿ ಆರಂಭ ಪಡೆದುಕೊಂಡಿದ್ದು ಪದಕ ಭರವಸೆ ಹೆಚ್ಚಾಗಿದೆ
7.875
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
11.125
ವಿಜ್ಞಾಪನೆ ಸೃಷ್ಟಿಗೆ ಮಠದಲ್ಲಿ ಆಡಳಿತ ಲಢಾಯಿ ಠೊಣಪ ಥಳಥಳಿಸುವ ಅಂದರೆ ಅಪ್ಪ ಜಾಫರ್ ಸಂಬಂಧಿ
10.875
ತಾಲೂಕಿನ ಅಂಡಗದೋದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಜಯ ದೊರೆತಿದೆ
9.375
ರಾಜಬೀದಿ ಉತ್ಸವದಲ್ಲಿ ಮೆಣಸೆ ಪಂಚಾಯಿತಿ ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳಲಿವೆ
10.4375
ನಾನು ಎಂಟು ವರ್ಷಗಳಿಂದ ಮಹಾರಾಷ್ಟ್ರದ ಹಿಂದೂ ಪರ ಸಂಘಟನೆಯೊಂದರಲ್ಲಿ ಕಾರ್ಯಕರ್ತನಾಗಿದ್ದೆ
6.8125
ಈ ಹಿನ್ನೆಲೆಯಲ್ಲಿ ನಿಜವಾದ ರೈತರನ್ನು ಗುರುತಿಸಲು ರೈತರಿಗೆ ಸಮವಸ್ತ್ರ ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ
8.5625
ಆದರೆ ಮೆಕ್ಸಿಕೋ ಗಡಿಗೆ ಗೋಡೆ ಕಟ್ಟುವುದು ಟ್ರಂಪ್‌ ನೀಡಿದ್ದ ಭರವಸೆಗಳಲ್ಲಿ ಅತ್ಯಂತ ಪ್ರಮುಖವಾದದ್ದು
8.1875
ಅಪಾಯ ಏರುತ್ತಿರುವ ತಾಪಮಾನ ಎಚ್ಚರಿಕೆಯ ಗಂಟೆಯಾಗಿದೆ
5.375
ಇದು ಬಹಳ ದೊಡ್ಡ ಮೊತ್ತ ಮುಂದಿನ ವರ್ಷಗಳಲ್ಲಿ ಇನ್ನಷ್ಟುಹೆಚ್ಚಲಿದೆ ಎಂದೂ ಹೇಳಿದರು
6.3125
ಸ್ಥಳದಲ್ಲಿದ್ದ ಜನರು ಲಾರಿ ಗಮನಿಸಿ ಪಕ್ಕಕ್ಕೆ ಸರಿದ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ
8.4375
ಇಲ್ಲವಾದಲ್ಲಿ ಭದ್ರಾವತಿ ನಗರ ಭವಿಷ್ಯದಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ ಎಂದರು
7.25
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪಳ್ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
12
ಬೆಂಗಳೂರು ಪೋಷಕರಋಣ ಟರ್ಬೈನು ಸೌಧ ರಾಕೇಶ್ ತನಿಖೆಗೆ ಕಾಂಗ್ರೆಸ್ ಆಘಾತಕಾರಿ ಎಚ್ಚರಿಕೆ ಸ್ವಚ್ಛತೆ
12.6875
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
11.0625
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
8.875
ಹರಿಹರಪುರ ಮತ್ತು ಭಂಡಿಗಡಿ ಗ್ರಾಮಸ್ಥರು ಕಸ ವಿಲೇವಾರಿ ಸ್ಥಳ ಸಂಬಂಧವಾಗಿ ಜಿಪಂ ಸದಸ್ಯ ರಾಮಸ್ವಾಮಿಗೆ ಮನವಿ ನೀಡಿದರು
14
ಆದರೆ ಭಾರತದ ದಾಳಿ ದೊಡ್ಡ ಪ್ರಮಾಣದಲ್ಲಿ ಇದ್ದುದರಿಂದ ಪಾಕ್‌ ತೆಪ್ಪಗಾಯಿತು ಎನ್ನಲಾಗಿದೆ
6.8125
ಬೈಯಪ್ಪನಹಳ್ಳಿ ಸಮೀಪದ ಕಾರ್ಮೆಲ್‌ರಾವ್ ನಿವಾಸಿ ಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡ ಯುವಕ
6.0625
ಕೂಡಲೇ ಶಾಲಾ ಶಿಕ್ಷಕರು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಮಕ್ಕಳನ್ನು ದಾಖಲಿಸಿದ್ದಾರೆ
5.5625
ಸಾರಿಗೆ ಸಚಿವರ ಬಳಿ ಸಮಸ್ಯೆಯನ್ನು ಚರ್ಚಿಸಿ ಶೀಘ್ರವಾಗಿ ಬಸ್‌ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಲಾಗಿದೆ ಎಂದರು
6.5625
ಇದೇ ವೇಳೆ ರಾಮಮಂದಿರವನ್ನು ಕಟ್ಟುವ ಉತ್ಸಾಹದಲ್ಲಿರುವ ನಾಮಭಕ್ತನ್ನು ಕೆಲವರು ಕೋಮುವಾದಿಗಳೆಂದು ಜರಿಯುತ್ತಿದ್ದಾರೆ
7.4375
ಟಿಪ್ಪು ಜಯಂತಿಯನ್ನು ಖಾಸಗಿಯಾಗಿ ಆಚರಿಸಲು ಯಾವೊಂದು ಸಂಘಟನೆಗಳು ಮನವಿ ಮಾಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು
7.5
ಲಕ್ಷ ಬಿಲ್ವಾರ್ಚನೆ ವೇಳೆ ಬಂದಂತಹ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿತ್ತು
6.5
ಪೊಲೀಸರಿಗೆ ಕಿರುಕುಳವಾಗುತ್ತಿತ್ತು ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರಾ ಅವರು ತಿಳಿಸಿದ್ದಾರೆ
7.8125
ಹಾಗಾಗಿ ಮಾತಾಡಿ ಪರಿಹರಿಸೋಣ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಮನವಿ ಮಾಡಿದ್ದಾರೆ
7.75
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
10.625
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟು ಆರಂಭ ತಿರುಪತಿ ಜನರ ವಿಜಯ ಅಮರ್
9
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಅನಾರೋಗ್ಯದಿಂದ ನಿಧನರಾಗುವ ಮುನ್ನ ಯಾವುದಾದರೂ ಉಯಿಲು ಬರೆದಿಟ್ಟಿದ್ದರೆ
9.6875
ದಾವಣಗೆರೆಯಲ್ಲಿ ಮತದಾರರ ಸಹಾಯವಾಣಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾಕ್ಟರ್ಬಗಾದಿ ಗೌತಮ್‌ ಉದ್ಘಾಟಿಸಿದರು
7.9375
ಪ್ರತಿಯೊಬ್ಬರು ತಮ್ಮ ಮನೆ ಹಿತ್ತಲು ಹಾಗೂ ಜಮೀನುಗಳಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವ ಕಡೆಗೆ ಗಮನ ಹರಿಸಬೇಕೆಂದರು
9.5
ನಮ್ಮ ಜಿಲ್ಲೆಯಲ್ಲಿ ಉತ್ತಮ ಕೆಲಸಗಳಾಗುವಲ್ಲಿ ಉಪ ಕಾರ್ಯದರ್ಶಿಗಳಾಗಿದ್ದ ಷಡಕ್ಷರಪ್ಪ ಅವರ ಸಹಕಾರವೂ ಹೆಚ್ಚಾಗಿತ್ತು
8.5
ಅಲ್ಲಲ್ಲಿ ಹೆಳನೀರು ಕಬ್ಬಿನ ಪಾನೀಯದ ಸತ್ಕಾರ ಓದಲ್ಲೆಲ್ಲಾ ಅಭಿನಂದನೆಗಳ ಮಹಾಪೂರ ಚುನಾವಣೆಗೆ ನಿಲ್ಲಲೇಬೇಕೆಂಬ ಒತ್ತಾಯ
10.75
ಮತ್ತೊಂದೆಡೆ ಮಾನೆ ಪರವೂ ಕೆಲ ಮುಖಂಡರು ಬ್ಯಾಟ್‌ ಮಾಡಿದರು
5.5
ಈ ಅಣೆಕಟ್ಟಿನ ಜೊತೆಗೆ ನಿರ್ಮಿಸಲಾದ ಬೃಂದಾವನ ಉದ್ಯಾನ ಉತ್ತಮ ಪ್ರವಾಸಿ ಆಕರ್ಷಣೆಗಳಲ್ಲೊಂದು
7.875
ಗೀತಾ ಅವರ ತಂದೆ ಗೋಪಿನಾಥ್‌ ಕೇರಳ ಮೂಲದವರಾದರೂ ಹಾಲಿ ಮೈಸೂರಿನಲ್ಲಿಯೇ ಕೃಷಿ ಮತ್ತು ಉದ್ಯಮ ನಡೆಸಿ ಅಲ್ಲೇ ವಾಸವಿದ್ದಾರೆ
9.1875
ಈ ಉನ್ನತೀಕರಿಸಿದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಉಪಮುಖ್ಯಮಂತ್ರಿ ಡಾಕ್ಟರ್ಜಿಪರಮೇಶ್ವರ್‌ ಮಂಗಳವಾರ ಉದ್ಘಾಟಿಸಿದರು
9.625
ಈ ಮೂಲಕ ಬಿಜೆಪಿ ಹಿಂದೆ ಇದ್ದ ಸ್ಥಿತಿಗೆ ಜನತಾ ಪರಿವಾರದ ಒಂದು ಅಂಗವನ್ನು ದೂಡುವಲ್ಲಿ ಇಬ್ಬರ ಜೋಡಿ ಯಶಸ್ವಿಯಾಯಿತು
9
ಒಳಮಾತಿನ ಹೊರಮಾತಿನ ಸಹಸ್ಪಂದದ ವಿಸ್ಮಯದ ತಾಳುವಿಕೆಯೆಂಬ ತಪದ ವಿಷಾದವಿದ್ದೂ ಅದರಲ್ಲಿ ಅದ್ದಿಹೋಗದ ಕವನಗಳಿವೆ
10.75
ಆಯಾ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಮತಕೇಂದ್ರದ ಅಧಿಕಾರಿಗಳೊಂದಿಗೆ ಸಭೆ ಕೈಗೊಂಡು ಪ್ರಗತಿಯ ಬಗ್ಗೆ ಮಾಹಿತಿ ಸಲ್ಲಿಸಬೇಕು
9.125
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷ್ ರಿಷಬ್ ಲಾಭ
7.8125
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
6.9375
ಬಜೆಟ್‌ನಲ್ಲಿ ಈ ಬಾರಿ ಒಂದು ಸಾವಿರ ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇನೆ
7.25
ಗುರುವಾರ ಸಂಜೆ ಸುರಿದ ಮಳೆಯಿಂದ ಏಕಾಏಕಿ ರಸ್ತೆಗಳು ಜಲಾವೃತಗೊಂಡು ಸಂಚಾರ ದಟ್ಟಣೆಯಿಂದ ವಾಹನ ಸವಾರರು ಪರದಾಡಿದರು
9.5
ಸಚಿವ ಪುಟ್ಟರಂಗಶೆಟ್ಟಿ ಕನ್ನಡಪ್ರಭ ವಾರ್ತೆ ಬೆಂಗಳೂರು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳು ಕಳೆದಿದೆ
9.5
ಬಾಂಗ್ಲಾ ಪತ್ನಿಗೆ ಒಂದು ಹಾಗೂ ಭಾರತೀಯ ಮೂಲದ ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ
8.1875
ಏಷಿಯಾನೆಟ್‌ ನ್ಯೂಸ್‌ ಡಾಟ್‌ ಕಾಂ ಮಾತ್ರ ವೀಕ್ಷಕರ ಬೇಕು ಬೇಡಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ
9.125
ರೈತರ ಸಾಲ ವಾಣಿಜ್ಯ ಬ್ಯಾಂಕ್‌ ಸಾಲ ಹಂತ ಹಂತವಾಗಿ ಮನ್ನಾ ಘೋಷಣೆ ಖುಷಿ ತಂದಿದೆ ಬರ ಪೀಡಿತ ತಾಲೂಕಿಗೆ ಅನುದಾನ
9.875
ಅರ್ಜಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕಳುಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು
6.5625
ಹಾಗೆ ನೋಡಿದರೆ ಜನವರಿಯಿಂದಲೇ ಕನ್ನಡ ಚಿತ್ರರಂಗದಲ್ಲಿ ಸ್ಟಾರ್‌ ನಟರ ಜಾತ್ರೆ ದೊಡ್ಡ ಮಟ್ಟದಲ್ಲೇ ಆಯೋಜನೆಗೊಳ್ಳುತ್ತಿದೆ
8.625
ಭಾನುವಾರ ರಾತ್ರಿ ಪಾಳಿ ಕೆಲಸ ಮುಗಿಸಿ ಸೋಮವಾರ ಬೆಳಗ್ಗೆ ಏಳು ಮೂವತ್ತರ ಸುಮಾರಿಗೆ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದರು
9
ಭಯೋತ್ಪಾದಕರು ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಗಳಲ್ಲಿ ನರೇಂದ್ರ ಭಾಯಿ ಅವರ ಈ ನಿರ್ಣಾಯಕತೆಯನ್ನು ಕಾಣಬಹುದಾಗಿದೆ
9.5625
ಆದರೆ ಈ ವರ್ಷ ಭಾರೀ ಮಳೆಯಿಂದಾಗಿ ಗುಂಡಿಯಲ್ಲಿನ ಮತ್ತು ಬರಿಸುವ ಸಾಮರ್ಥ್ಯ ಹೊಂದಿರುವ ಕಾಕಂಬಿ ಹೊರಗೆ ಹರಿದುಹೋಗುತ್ತಿದೆ
11.1875
ಮಾರ್ಗ ಮದ್ಯದಲ್ಲಿನ ಗ್ರಾಮದಲ್ಲಿ ಗ್ರಾಮಸ್ಥರು ಹಾರಹಾಕಿ ಪಾನಕ ವಿತರಿಸಿ ಪಾದಯಾತ್ರೆಗೆ ಶುಭಹಾರೈಸಿದರು
8.1875
ನಗರದ ದಕ್ಷಿಣ ಹಾಗೂ ಆಗ್ನೇಯ ವಿಭಾಗದ ಠಾಣಾ ವ್ಯಾಪ್ತಿಗಳಲ್ಲಿ ಆರೋಪಿ ನೂರಾರು ಮಂದಿಗೆ ವಂಚನೆ ಮಾಡಿದ್ದಾರೆ
8.9375
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
11.625
ಜ್ಞಾನ ಟಪಾಲು ಠೊಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
12.75
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
11.9375
ಇದೀಗ ಬಿಚ್ಚುಗತ್ತಿ ಮತ್ತು ಗಂಡುಗಲಿ ಮದಕರಿನಾಯಕ ಚಲನಚಿತ್ರಗಳಾಗುವ ಹಾದಿಯಲ್ಲಿವೆ
8.5625
ದಕ್ಷಿಣ ಆಫ್ರಿಕಾ ದೇಶದಲ್ಲಿ ಭಾರತೀಯರನ್ನು ಇಂದಿಗೂ ಗಾಂಧಿ ದೇಶದವರು ಎಂದು ಕರೆಯುತ್ತಾರೆ ಎಂದರು
8.75
ಟಾಸ್‌ ಗೆದ್ದ ಇಂಗ್ಲೆಂಡ್‌ ಭಾರತವನ್ನು ಮೊದಲು ಬ್ಯಾಟ್‌ ಮಾಡುವಂತೆ ಆಹ್ವಾನಿಸಿತು
7
ಶಾಶಕ ಟಿಡಿರಾಜೇಗೌಡ ಅಧ್ಯಕ್ಷರ ನುಡಿಯಲ್ಲಿ ಮನುಷ್ಯನ ಮುಂದೆ ಒಂದು ಗುರಿಯಿದ್ದು ಹಿಂದೆ ಸಲಹೆ ನೀಡುವ ಗುರು ಇರಬೇಕು
12.1875
ಲಂಚದ ಅನುಮಾನ ವ್ಯಕ್ತವಾಗಿರುವ ಕಾರಣಕ್ಕೆ ಪ್ರಕರಣವನ್ನು ಎಸಿಬಿಗೆ ವಹಿಸಲಾಗಿದೆ
7.625
End of preview. Expand in Data Studio
README.md exists but content is empty.
Downloads last month
6