Dataset Viewer
Auto-converted to Parquet
audio
audioduration (s)
2.39
25.8
sentence
stringlengths
24
307
domain
stringclasses
11 values
gender
stringclasses
2 values
ನಂತರ ಮಚಲಿಪಟ್ಟಣ, ಚಂದ್ರನಗರ, ಮಾಹೆ, ಕಾರೈಕಲ್ಲು, ಕಾಸಿಂಬಜಾರ್, ಬಾಲಸೂರ್ಗಳನ್ನು ತಮ್ಮ ಕೇಂದ್ರಗಳಾಗಿ ಮಾಡಿಕೊಂಡರು.
RUNNING TEXT FROM BOOK
male
ಪೆಟ್ರೋಲ್ ಬಂಕ್ ಗಳಲ್ಲಿ ಇಂಟರ್ನೆಂಟ್ ಬ್ರೌಸಿಂಗ್ ಕೇಂದ್ರಗಳನ್ನೂ ಸ್ಥಾಪಿಸುವ ಆಲೋಚನೆ ಸರ್ಕಾರದ ಮುಂದಿದೆ ಎಂದರು.
OTHERS
female
ಅಲ್ಲಿ ನೆರೆದಿದ್ದ ಜನಸಾಗರ ನೋಡಿ ಗಾಬರಿಯಾದ ಅರಣ್ ನೆಹರೂ ವಿ. ಪಿ. ಸಿಂಗ್ ಅಂಡ್ ಕಂಪೆನಿ ಪ್ರತಿವ್ಯೂಹ ಏನೆಂದು ಯೋಚಿಸಿದರು.
BOOKS
female
ಬದ್ಧರಿಗೆ ಎಂದೋ ಬಂದ ನಿರ್ವೇಗ ಈ ಸಿದ್ಧನಿಗೆ ಈಗ ಬಂದಿತು ಎಂದರೆ ಇದುವರೆಗೂ ಅವನಿಗೆ ಇದ್ದ ಸಿದ್ಧಸ್ಥಿತಿಗೆ ಅರ್ಥವೇನು?
BOOKS
female
ದೇಶೀಯ ಮಾಹಿತಿ ತಂತ್ರಜ್ಞಾನ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮುಕುಟಕ್ಕೆ ಮತ್ತೊಂದು ಗರಿ ಮೂಡಿದೆ.
GENERAL
female
ಹಾಗಾಗಿ ಆರೋಗ್ಯಯುತ ಹಾಗೂ ಸಹಜ ಕಾಂತಿಯುತ ತ್ವಚೆಯನ್ನು ಪಡೆಯುವಲ್ಲಿ ಮೊದಲಿಗೆ ಬರುವುದು ಹೊರಗಿನಿಂದ ಹಚ್ಚುವ ಯಾವುದೇ ಕ್ರೀಂ ಲೋಷನ್ ಪ್ಯಾಕ್ಗಳಲ್ಲ.
HEALTH
male
ಆರ್ಘ್ಯಂ ಸಂಸ್ಥಾಪಕಿ ಹಾಗೂ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ಮಾತನಾಡಿ ಕ್ಯು ಆರ್ ಕೋಡ್ ಮೂಲಕ ಪಠ್ಯ ನೋಡಲು ಮಹಾರಾಷ್ಟ್ರದ ಬಹುತೇಕ ಸರ್ಕಾರಿ ಶಾಲೆಗಳ ಶಿಕ್ಷಕರು ತರಬೇತಿ ಪಡೆದಿದ್ದಾರೆ.
EDUCATION
female
ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ರಾಯಲ್ಸ್ ಹಾಗೂ ಎಫ್.ಜಿ.ಸಿ ನಡುವೆ ನಡೆದ ಪಂದ್ಯದಲ್ಲಿ ರಾಯಲ್ಸ್ ಗೆದ್ದು ಫೈನಲ್ಗೆ ಅರ್ಹತೆ ಪಡೆಯಿತು.
POLITICS
male
ಜಾರ್ಜ್ ಫರ್ನಾಂಡಿಸ್, ಪರ್ರಿಕರ್, ನಿರ್ಮಲಾ ಸೀತಾರಾಮನ್ ಅವರು ಯೋಧರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು.
OTHERS
male
ಅಡ್ವೆಂಚರ್ ಕ್ಯಾಂಪ್ನಲ್ಲಿ ರೈಡರ್ ಗಳ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಹಂಪ್ಸ್, ಅಂಡರ್ಗ್ರೌಂಡ್ ಟರ್ನ್ಸ್, ಗ್ರಾವೇಲ್, ಪಿಟ್ಸ್ ಮತ್ತು ಡಿರ್ಟ್ ಟ್ರ್ಯಾಕ್ ನಲ್ಲಿ ಸಾಹಸಮಯ ರೈಡ್ಗಳ ಬಗ್ಗೆ ಪ್ರಾಕ್ಟಿಕಲ್ ತರಬೇತಿ ನೀಡಿದರು.
EDUCATION
male
ಅಮೆರಿಕ ಬೇಹುಗಾರಿಕೆ ಸಂಸ್ಥೆ ಎಫ್ಬಿಐ ಕುರಿತ ಕ್ವಾಂಟಿಕೋ ಟಿವಿ ಸೀರಿಯಲ್ನ ಸಾಹಸ ದೃಶ್ಯದ ಶೂಟಿಂಗ್ ಸಂದರ್ಭದಲ್ಲಿ ಕೆಳಗೆ ಬಿದ್ದ ಪ್ರಿಯಾಂಕಾ ಅವರ ತಲೆಗೆ ಪೆಟ್ಟು ಬಿದ್ದಿತು.
WEATHER
male
ನೀವು ಕೆನಡಾ, ಪ್ಯಾರಿಸ್ ಅಥವಾ ಮಾಸ್ಕೋಗೆ ಹೋಗುತ್ತಿದ್ದರೆ, ಡಾಲರ್ ಮೊತ್ತವನ್ನು ಯಾವುದೇ ಕರೆನ್ಸಿಯಾಗಿ ಮಾರ್ಪಡಿಸುವ ಸಾಧನವನ್ನು ಹೊಂದಿರುವುದು ಸೂಕ್ತವಾಗಿದೆ.
FINANCE
female
ಇದರಿಂದ ನಿಮ್ಮ ದೇಹಕ್ಕೆ ಹಾನಿಯುಂಟಾಗಿ, ಅಪಾಯಕ್ಕೆ ಸಿಲುಕ ಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.
HEALTH
male
ತನ್ನೊಡೆಯನ ಆದೇಶ ಈಡೇರಿಸಿ ಬಿಡುವ ಭಾವಾವೇಶ ಇನ್ನೊಂದೆಡೆ ಒಡನೆಯೇ ವಾರಿಧಿ ವೈಶಾಲ್ಯವನ್ನು ಕಂಡು ಎದೆಯಲ್ಲಿ ಢವಢವ ಶುರುವಾಯಿತು.
OTHERS
female
ಅಮ್ಮನ ಮುಖ ನೋಡಲೂ ಅಳುಕಾಯಿತು. ಮಾರನೆ ದಿನ ಗುಟ್ಟಾಗಿ ಆ ಬೈಗುಳದ ಬಗ್ಗೆ ತೇಜಸ್ವಿಯಲ್ಲಿ ಮಾತಾಡಿದೆ.
BOOKS
male
ಇದರಿಂದ ಅರ್ಹ ಬಿಡ್ದಾರರಿಗೆ ಮೋಸವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ನೀಡಲಾಗಿದೆ ಎಂದರು.
POLITICS
female
ಈ ಬಾರಿ ಭಾರತದ ಪರವಾಗಿ ಕಿಂಗ್ಫಿಷರ್ ಸಹಯೋಗದ ಸಹಾರ ಫೋರ್ಸ್ ಇಂಡಿಯಾ ತಂಡ ಪಾಲ್ಗೊಳ್ಳುತ್ತಿದೆ.
WEATHER
male
ಅದಕ್ಕೆ ಉತ್ತರ ನೀಡಿದ ಸಫ್ದಾರ್ , ಇದಕ್ಕೆಲ್ಲ ಕಾರಣ ಅಬ್ದುಲ್ ರಜಾಕ್ ಎಂದು ಸ್ಪಷ್ಟ ಉತ್ತರ ನೀಡಿದ್ದಾನೆ.
WEATHER
female
ಆಗಲೇ ಸುಯೋಗದಿಂದ ಆ ಗೂಂಡಾನೂ ಎದುರಾಗಿ ಒಬ್ಬನೇ ಸಿಕ್ಕಿದನೆಂದು, ಹೊಡೆದು ಕೊಲ್ಲುತ್ತಾನೆ ಎಂದು ಭಾವಿಸೋಣ.
BOOKS
female
ಶೇಂಗಾ, ಎಳ್ಳು, ಸೂರ್ಯಕಾಂತಿ, ಔಡಲ, ಗುರೆಳ್ಳು, ಸಾಸುವೆ ಸೇರಿದಂತೆ ಎಣ್ಣೆಕಾಳು ಧಾನ್ಯಗಳ ಬಿತ್ತನೆ ಗುರಿ ನೀರಾವರಿ ಪ್ರದೇಶದಲ್ಲಿ , ಹೆಕ್ಟೇರ್, ಖುಷ್ಕಿ ಪ್ರದೇಶದಲ್ಲಿ , ಹೆಕ್ಟೇರ್ಗಳಲ್ಲಿ ಹೊಂದಲಾಗಿದೆ.
AGRICULTURE
male
ರಾಮದಾಸರು ಉಡುಗೊರೆ ಕೊಟ್ಟಿದ್ದ ಕಪ್ಪು ವೆಲ್ವೆಟ್ ಕಾಡ್ರಾ ಪ್ಯಾಂಟಿಗೆ ಚೂರು ಹುಡಿಮಣ್ಣು ಹಿಡಿದಿತ್ತು.
BOOKS
male
ತಾವು ಬರೆದ ಪತ್ರ ತಲುಪಿತು. ಹಾಗೂ ಆಹ್ವಾನದ ಅರ್ಜಿಯೂ ತಲುಪಿದೆ.
BOOKS
male
ಅಸ್ಸಾಂನ ಬ್ರಹ್ಮಪುತ್ರಾ ನದಿಯ ಮೇಲೆ ಈ ಸೇತುವೆ ನಿರ್ಮಾಣ ಮಾಡಲಾಗಿದ್ದು, ಅಸ್ಸಾಂನ ಧೋಲಾ ಮತ್ತು ಸದಿಯಾ ಸ್ಥಳಗಳ ನಡುವೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.
GENERAL
female
ಮಹಿಳೆಯರ ಮೂತ್ರವನ್ನು ಯಾವ ರೀತಿಯಲ್ಲಿ ಔಷಧಿಗಳು ಮತ್ತು ಕಾಸ್ಮೆಟಿಕ್ ಗಳಿಗೆ ಬಳಸುತ್ತಾರೆ ಎಂದು ತಿಳಿದಳು.
HEALTH
female
ಇದರ ಪ್ರಕಾರ ಭಾರತ ಹಾಗೂ ಬ್ರಿಟನ್ ದೇಶಗಳು ಆಟೋಮೊಟಿವ್ ಅಧ್ಯಯನ ಹಾಗೂ ಅಭಿವೃದ್ಧಿ ಘಟಕ ಹಾಗೂ ಟೆಸ್ಟಿಂಗ್ ವ್ಯವಸ್ಥೆಯ ಒಪ್ಪಂದಕ್ಕೆ ಸಹಿ ಹಾಕಿದೆ.
GENERAL
female
ಬ್ಯಾಂಕಿನಲ್ಲಿ ಸಾಲ ಮಾಡಿ ಗ್ರ್ಯಾಂಡ್ ಆಗಿ ಮದುವೆ ಮಾಡ್ಕೊಂಡು ಪ್ರತಿಷ್ಠಿತ ಏರಿಯಾದಲ್ಲೇ ಟೆಕ್ಕಿ ಪ್ಲಾಟ್ ಖರೀದಿ ಮಾಡಿದ್ದನು.
FINANCE
female
ಹೀಗಾಗಿ ಪೋಲಿಯೊ ನಿರ್ಮೂಲನೆಗೆ ನೀಡಿದಷ್ಟೇ ಮಹತ್ವ, ಸಂಘಟಿತ ಪ್ರಯತ್ನವನ್ನು ಎನ್ಪಿಎಎಫ್ಪಿ, ಮಲೇರಿಯಾ ಮತ್ತಿತರ ಕಾಯಿಲೆಗಳ ನಿವಾರಣೆಗೂ ಕೊಡಬೇಕು.
HEALTH
female
ಅದೇ ವೇಳೆ, ನಿಗೂಢ ವೈರಸ್ ಬಗ್ಗೆ ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್ಒ) ತುರ್ತು ಸಭೆಯೊಂದನ್ನು ಕರೆದಿದೆ.
HEALTH
male
ಯಾವಾಗಲೂ ಗೂಬೆ ಕಾಣಿಸುತ್ತಿತ್ತು. ಸಣ್ಣ ಸಣ್ಣ ಗೂಬೆಗಳು ನಮ್ಮ ಮನೆ ಮುಂದೆ ಇದ್ದ ವಿದ್ಯುತ್ ಕಂಬಕ್ಕೆ ಅಪುಕೊಟ್ಟು ನಿಲ್ಲಿಸಿದ್ದ ಬಾಗಿದ ತಂತಿಯ ಮೇಲೆ ಸಾಲಾಗಿ ಕುಳಿತು ಗೂ-ಗೂ-ಗೂ ಎಂದು ಕೂಗುತ್ತಿದ್ದುದು ಕೇಳಿಸುತ್ತಿತ್ತು.
BOOKS
male
ಅದರ ಇಡೀ ಜೀರ್ಣಾಂಗಗಳೇ ಧೂಪದ ಕಾಯಿಗೆ ಫುಡ್ಗೆ ಡಿಸೈನ್ ಆಗಿರುತ್ತೆ!
BOOKS
female
ಈ ರೈತನ ಸಾಲ ಚಾಲ್ತಿ ಸಾಲವಾಗಿದ್ದು, ಇದು ಬೆಳೆ ಸಾಲ ಮನ್ನಾ ವ್ಯಾಪ್ತಿಗೆ ಒಳಪಟ್ಟಿದೆ.
FINANCE
female
ದಿನ ಪುನರ್ ಪ್ರತಿಷ್ಠೆ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ ನವಗ್ರಹ ಹೋಮ, ಬಿಂಬಶುದ್ಧಿ, ಸಂಜೆ ರಾಕ್ಷೋಘ್ನ ಹೋಮ, ಪ್ರತಿಷ್ಠಾ ಹೋಮ ನಡೆಯಲಿದೆ.
WEATHER
female
ನಂಜನ ಬಯಕೆ ಕೈಗೂಡಿತು. ಕಳ್ಳಂಗಡಿಯ ಅಂಗಳದಲ್ಲಿ ಗಾಡಿಯನ್ನು ಬಿಟ್ಟು ಎಲ್ಲರೂ ಒಳಗೆ ಹೋದರು.
BOOKS
female
ಆದರೂ ಜನತಾ ಅಧ್ಯಕ್ಷ ಬೊಮ್ಮಾಯಿ ಪಕ್ಷದಲ್ಲಿನ ಐಕಮತ್ಯ ಅನ್ಯೋನ್ಯತೆ ಸೌಹಾರ್ದ ಇತ್ಯಾದಿಗಳ ಬಗ್ಗೆ ಪತ್ರಿಕಾ ವರದಿ ನೀಡುತ್ತಲೇ ಇದ್ದರು.
BOOKS
female
ಚೆಂದ ಇವನ ಸ್ನೇಹದಾಟ. ಇಂದು ನನಗೆ ಸಿಕ್ಕೈತೆವ್ವ ಅತ್ತಕರೆದು ಚಿತ್ತ ಸೆಳೆದು ಜ್ಞಾನಗುಗ್ಗರಿ ತಿನಿಸೈತೆವ್ವ.
EDUCATION
female
ಭಾರತದ ತಾರಾ ಬ್ಯಾಡ್ಮಿಂಟನ್ ಪಟುಗಳಾದ ಸೈನಾಸಿಂಧು ನಡುವಿನ ಹೋರಾಟವನ್ನು ಜಪಾನಿನ ನಜೊಮಿ ಒಕುಹಾರ ತಪ್ಪಿಸಿದ್ದಾರೆ.
GENERAL
male
ಹೇಗೆ ಆಡಿದಿರಿ? ನೀವು ಏಕೆ ಆಡಿದ್ದು ಎಂದು ನಾನು ಕೇಳಿದ ನಾನಾ ಪ್ರಶ್ನೆಗಳಿಗೆ ತಂದೆಯವರು ಪ್ಲಾನ್ಷೆಟ್ ಕುರಿತು ಹೇಳಿದರು:
BOOKS
male
ತುಸು ಹೊತ್ತು ಇಬ್ಬರ ಮಧ್ಯೆ ಕೊಂಚ ನೀರವವಿತ್ತು. ಬಲವಾಗಿ ಮಿಡಿಯುವ ಎರಡು ಹೃದಯಗಳು ಒಂದೇ ನೋವಿನಲ್ಲಿ ಕರಗುವಂತೆ ಕಣ್ಣುಗಳು ಪರಸ್ಪರ ಸಂಧಿಸಿದಾಗ
BOOKS
male
ಅದಕ್ಕಾಗಿ ಶ್ರೀ ದತ್ತಾತ್ರೇಯ ಹೊಸಬಾಳೆ ಅವರಿಗೆ ನಾನು ಆಭಾರಿ.
BOOKS
female
ಇದರೆ, ಆರನೆಯ ಅಂಕದ ರಾಜ ದುಷ್ಯಂತ ವರ್ತಿಸುವ ಬಗೆ ನೋಡಿ.
BOOKS
male
ಬ್ರಿಟಿಷರ ಕಾಲದಲ್ಲಿ ಅಸ್ಪೃಶ್ಯರಿಗೆ ಕೆಲವು ಮಟ್ಟಿಗೆ ರಾಜಕೀಯವಾದ ಹಕ್ಕುಗಳು ದೊರೆತವು. ಡಾಕ್ಟರ್ ಬಿ. ಆರ್.
RUNNING TEXT FROM BOOK
male
ಅವನಿಗೂ ಸಿಗಲಿಲ್ಲ. ಕೊನೆಗೆ ‘ಅದನ್ನು ಮಾಡಿಸಲು ಎಷ್ಟಾಗುವುದು? ನೀನು ಎಷ್ಟು ಕೊಟ್ಟು ಕೊಂಡಿದ್ದೆ?’ ಎಂದನು.
BOOKS
male
ಕುಲ್ಸೂಮ್ಗೆ ಜೀವರಕ್ಷಕ ವ್ಯವಸ್ಥೆ ಕಲ್ಪಿಸಿರುವ ಇಂತಹ ಸಂದರ್ಭದಲ್ಲಿ ನಾನು ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಯೋಚಿಸುವುದು ಸರಿಯೇ ?
EDUCATION
female
ಕಟಕಟ ಶಬ್ದ ಮಾಡುತ್ತಾ ಇವು ಅಸಾಧ್ಯ ವೇಗದಲ್ಲಿ ಕೊಕ್ಕಿನಿಂದ ಕುಟುಕಿ ಮರ ಕೊರೆದು ಗೂಡು ಮಾಡುತ್ತವೆ.
BOOKS
male
ಸ್ಥಳೀಯ ಕ್ಯಾಥೊಲಿಕ್ ಹೈಸ್ಕೂಲ್ನಲ್ಲಿ ಲ್ಯಾಟಿನ್ ಪೂರ್ಣ ಸಮಯವನ್ನು ಬೋಧಿಸುವಾಗ ಜೋಶ್ ಅಪರಾಧ ನ್ಯಾಯವನ್ನು ಅಧ್ಯಯನ ಮಾಡುತ್ತಿದ್ದ.
GENERAL
female
ಮ್ಯಾಕೆರಲ್, ವೈಲ್ಡ್ ಸಾಲ್ಮನ್, ಹಾಲಿಬಟ್ ಮತ್ತು ಸಾರ್ಡೈನ್ ಜಾತಿಯ ಮೀನುಗಳು, ಅಗಸೆ ಬೀಜ, ಇತರ ಕಾಳುಗಳು ಮತ್ತು ಆಲಿವ್ ಎಣ್ಣೆ, ಸೋಯಾ ಎಣ್ಣೆಗಳಲ್ಲಿ ಸಹ ಒಮೆಗಾ ಫ್ಯಾಟಿ ಆಸಿಡ್ ಇರುತ್ತದೆ.
AGRICULTURE
female
ಅದೇ ನೀನು ಬುಲೆಟ್ ನಲ್ಲಿ ಹೋಗ್ವಾಗ ನನ್ಜೊತೆಯಲ್ಲಿ ಎಂದು ಹೇಳ್ತಾ ಇದ್ದಳು, ಅಷ್ಟೊತ್ತಿಗೆ ಗುಣ್ಣಯ್ಯ ಕೆಳಗೆ ಇಳಿದು ಬರುವ ಸದ್ದಾಗಿ ತನ್ನ ಮಾತಿನ ಇನ್ನರ್ಧವನ್ನು ಸಡನ್ನಾಗಿ ನುಂಗಿಕೊಂಡಳು.
WEATHER
female
ಐರ್ಲೆಂಡ್ನ ಹಿಂದಿನಿಂದ ಬಂದ ಹಲವಾರು ಪತ್ರಿಕೆಗಳು ಡಿಜಿಟೈಸ್ ಮಾಡಲ್ಪಟ್ಟಿದೆ, ಸೂಚಿಕೆ ಆಧಾರಿತ ಮತ್ತು ಈ ಚಂದಾದಾರಿಕೆ ಆಧಾರಿತ ಸೈಟ್ ಮೂಲಕ ಆನ್ಲೈನ್ನಲ್ಲಿ ಹುಡುಕುವಲ್ಲಿ ಲಭ್ಯವಿವೆ.
GENERAL
female
ಒಂದು ದಿನ ಅಪ್ಪ ಬೆಳಿಗ್ಗೆಯೇ ಎದ್ದವನು ಯಾಕೋ ತಾಯಿ ಕನಸಿಗೆ ಬಂದಿದ್ಲು ಮಧ್ಯಾಹ್ನದ ಬಸ್ಸಿಗೆ ಹೋಗಿ ನೋಡ್ಕಂಬತ್ತೀನಿ ಅಂತ ಹೊರಟಿದ್ದ.
WEATHER
female
ಹೈದರ್ ತಾತ್ಕಾಲಿಕ ಹಿನ್ನೆಡೆ ಅನುಭವಿಸಿದನು. ಮುಂಬಯಿಯ ಬ್ರಿಟಿಷ್ ಸೈನ್ಯ ರಂಗವನ್ನು ಪ್ರವೇಶಿಸಿತು.
RUNNING TEXT FROM BOOK
female
ಸ್ವಲ್ಪ ಹೊತ್ತಿನ ಬಳಿಕ ಯುವಕ ಹೊರಟು ನಿಂತಾಗ ಅವನನ್ನು ಬೀಳ್ಕೊಡಲೆಂದು ಬಾಗಿಲಿನ ತನಕ ಬಂದು, “ಹೋಗಿ ಬನ್ನಿ, ದೇವರು ನಿಮಗೆ ಒಳ್ಳೆಯದು ಮಾಡಲಿ” ಎಂದರು.
BOOKS
male
ಅದೊಂದು ರೀತಿ ಸರಿ ಕೂಡ. ಪ್ರಾಕ್ಟಿಕಲ್ ಬದುಕಿನಲ್ಲಿ ಶೂದ್ರರು ದಲಿತರು ಬಡಿದಾಡತಾ, ಇಲ್ಲಿ ಬಂದು ನಾನು ಶೂದ್ರ, ನೀನು ದಲಿತ ಬಾ ಕಲ್ಚರಲ್ ಫ್ರಂಟ್ ಕಟ್ಟಾನ ಅಂದ್ರೆ ಅದು ಸಾಧನಾ?
BOOKS
female
ಏ ಪುಟ್ಟಣ್ಣಾ! ಕೋವಿ ತಗೊಳ್ಳೊ ! ಕೋವಿ ತಗೊಳ್ಳೊ ! .... ಹುಲಿ ಬಿದ್ದದೆ ಕೊಟ್ಟಿಗೆಗೆ! ....''
BOOKS
male
ಲಾಹೋರಿನಲ್ಲಿ ಫಿರಂಗಿಗಳನ್ನು ತಯಾರಿಸಲು ಎರಕ ಹೊಯ್ಯುವ ಕಾರ್ಖಾನೆಯನ್ನು ತೆರೆದನು. ಅಂದಿನ ಕಾಲದಲ್ಲಿದ್ದ ಭಾರತೀಯ ರಾಜರ ಸೈನ್ಯಗಳಲ್ಲಿಯೇ ರಣಜಿತ್ ಸಿಂಗನ ಸೈನ್ಯ ಅತ್ಯುತ್ತಮವಾಗಿತ್ತು.
RUNNING TEXT FROM BOOK
female
ಈ ದುಸ್ಥಿತಿಯ ಕ್ಷೇತ್ರದ ರೈತರಿಗೆ ವರವಾಗಿ ಬಂದಿದ್ದು ಸಣ್ಣ ನೀರಾವರಿ ಇಲಾಖೆಯು ನಿರ್ಮಿಸಿದ ಚೆಕ್ ಡ್ಯಾಂಗಳು.
AGRICULTURE
female
ಅವರಲ್ಲಿ ನೆಮ್ಮದಿ ಇದೆಯಾ ಎಂದು ಕೇಳಿದರೆ, ಅವರ ಉತ್ತರ ಅಲ್ ಹಮ್ದುಲಿಲ್ಲಾಹ್, ಅಲ್ಲಾಹನ ದಯೆ ನಮ್ಮ ಮೇಲಿದೆ ಎನ್ನುತ್ತಾರೆ.
WEATHER
female
ಇದೇ ಮೊದಲ ಬಾರಿ ರೋಲ್ಯಂಡ್ ಗ್ಯಾರೋಸ್ನಲ್ಲಿ ಆಡುತ್ತಿರುವ ಫೆಡರರ್ ಮೂರನೇ ಸುತ್ತಿನ ಪಂದ್ಯದಲ್ಲಿ ರೂಡ್ ಅವರನ್ನು ಮಣಿಸಿದರು.
WEATHER
female
ಹಾಗೆಯೇ ಕ್ರೀಡೆ, ಸಾಂಸ್ಕೃತಿಕ, ವ್ಯವಹಾರಗಳಲ್ಲಿ, ನೈಸರ್ಗಿಕ ವಿಕೋಪಗಳು ಸಂಭವಿಸಿದ ಸಂದರ್ಭಗಳಲ್ಲಿ ಎರಡು ರಾಷ್ಟ್ರಗಳು ಸೌಹಾರ್ಧಯುತವಾದ ಮತ್ತು ಪರಸ್ಪರ ಸಹಕಾರ ಹೊಂದಿವೆ.
RUNNING TEXT FROM BOOK
male
ಈಕ್ವಿಟಿ ಅನುಪಾತದ ಋಣಭಾರವು ಕಂಪೆನಿಯ ಸಾಲವನ್ನು ಅದರ ಒಟ್ಟು ಮಾರುಕಟ್ಟೆ ಮೌಲ್ಯದ ಶೇಕಡಾವಾರು ತೋರಿಸುತ್ತದೆ.
FINANCE
female
ಭಾರತ ಇಂತಹ ಉಗ್ರಗಾಮಿತ್ವಕ್ಕೆ ಸಾಕಷ್ಟು ತುತ್ತಾದ ರಾಷ್ಟ್ರವಾಗಿದೆ. ಕಾಶ್ಮೀರ, ನಾಗಾಲ್ಯಾಂಡ್, ಮಿಜೋರಾಂ, ಅಸ್ಸಾಂ ಇಂತಹ ಹಲವಾರು ರಾಜ್ಯಗಳಲ್ಲಿ ಭಯೋತ್ಪಾದಕತೆ ತಲೆ ಎತ್ತುತ್ತಲೇ ಇದೆ.
RUNNING TEXT FROM BOOK
female
ವೆಸ್ಟ್ ವರ್ಜೀನಿಯಾದ ಗ್ರೀನ್ಬಿಯರ್ ಮಾತ್ರ ರೈಡರ್ ಕಪ್ ಮತ್ತು ಸೊಲ್ಹೀಮ್ ಕಪ್ ಎರಡೂ ಆಯೋಜಿಸಿದೆ.
EDUCATION
male
ಮತ್ತೆ ಮತ್ತೆ ಒದರಿದ. ಶಿವಲಿಂಗ ಉತ್ತರ ಕೊಡಲೂ ಇಲ್ಲ. ಕಲ್ಲು ಒಗೆದ ಪುಣ್ಯಾತ್ಮ ಸಿಗಲೂ ಇಲ್ಲ.
BOOKS
male
ಹೀಬ್ರೂ ಬೈಬಲ್ನ ಮೂಲ ಆವೃತ್ತಿಯಲ್ಲಿ, ಟೋರಾಹ್, ರುಥ್ನ ಕಥೆ ಕ್ರೋನಿಕಲ್ಸ್, ಎಜ್ರಾ ಮತ್ತು ನೆಹೆಮಿಯಾ ಜೊತೆಗೆ "ಬರಹಗಳು" (ಹೀಬ್ರೂನಲ್ಲಿ ಕೆತುವಿಮ್ ) ಭಾಗವಾಗಿದೆ.
OTHERS
female
ತಂದೆಯವರು ‘ಏಕೆ ಅಷ್ಟು ಅವಸರ’ ಎಂದರು. ಹಿಂದೆ ಶಿವಮೊಗ್ಗೆಗೆ ಹೋಗುವಾಗ ಹಿಂದಿನ ದಿನ ಉಂಟಾದ ದೇವರ ಮನೆ ಪ್ರಳಯವನ್ನು ವಿವರಿಸಿ ಎಲ್ಲ ತಪ್ಪೂ ಹಲ್ಲಿಯ ಮೇಲೆ ಹೊರಿಸಿದೆ.
BOOKS
female
ಟ್ಯಾಟಾಂಟಿನೋ ಬಾಳ್ಟಿಮೋರ್ ಸನ್ಗೆ ಸಿಟಿ ಆನ್ ಫೈರ್ ನಿಜವಾಗಿಯೂ ತಂಪಾದ ಚಿತ್ರವಾಗಿದ್ದು, ನನಗೆ ಬಹಳಷ್ಟು ಪ್ರಭಾವ ಬೀರಿದೆ.
WEATHER
male
ಇತ್ತ ಬ್ಯಾಂಕು ತನ್ನ ಸಾಲ ಜಮೆಯಾಯಿತು ಎಂದು ಬೀಗುತ್ತಾ, ಸಾಮಾಜಿಕ ಜವಾಬ್ದಾರಿ ಎಂಬುದನ್ನು ಅದೇ ಬೀದಿಯ ಚರಂಡಿಯಲ್ಲಿ ಬಿಸಾಕಿ ಅಲ್ಲಿಂದ ಕಾಲ್ಕೀಳುತ್ತದೆ.
FINANCE
male
ಇದನ್ನು ದಕ್ಷಿಣದ ಕೈಲಾಸ ಎಂದು ಕರೆಯುತ್ತಾರೆ. ಇದು ಕೃಷ್ಣಾನದಿಯ ದಡದಲ್ಲಿದೆ. ಕೃಷ್ಣೆಯನ್ನು ಈ ಕ್ಷೇತ್ರದಲ್ಲಿ ಪಾತಾಳಗಂಗೆ ಎಂದು ಕರೆಯುತ್ತಾರೆ.
BOOKS
female
ರಂಗಾಯಣದ ಕಲಾವಿದರ ವರ್ಗಾವಣೆ ಸಲ್ಲದು ಎಂದು ಬೊಬ್ಬೆ ಹೊಡೆಯುವ ರಂಗ ಪ್ರೇಮಿಗಳು, ರಂಗಾಯಣದ ಭವಿಷ್ಯದ ಬಗ್ಗೆ ಸರಿಯಾಗಿ ಚಿಂತನೆ ನಡೆಸುವ ಅಗತ್ಯವಿದೆ.
EDUCATION
male
ಎಂದರೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೇಂದ್ರವಾಗಿರು ವುದರಿಂದ ಇಲ್ಲಿ ಅವರ ದೊಡ್ಡ ಪಡೆಯೇ ಇದೆ.
BOOKS
male
ಸಾವಿರಾರು ರೂಪಾಯಿಗೆ ರೈತರನ್ನ ಪೀಡಿಸುವ ಬ್ಯಾಂಕ್ ಗಳು, ಅದ್ಹೇಗೆ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿದ್ರು ಅಂತ ಕೆರಳಿದ್ರು.
FINANCE
male
ಅಲ್ಲ ಕಣಯ್ಯ ಅದು ಫೈನ್ ಆರ್ಟ್ಸ್. ಲಲಿತಕಲೆ ಅಂದ ಮೇಲೆ ಯೂ ಹ್ಯಾವ್ ಟು ಡಿಫೈನ್ ವಾಟ್ ಯೂ ಫೀಲ್ ಡಿಫರೆಂಟ್.
BOOKS
male
ಅವರು ಬಂದ್ರೆ ನಾನು ಬರೋಲ್ಲಾರೀ, ನಮಗೆ ಪಾಠ ಮಾಡಿರ್ಬೌದು, ಆದ್ರೆ ನನ್ನ ಹತ್ರ ಪ್ರತಿಭೆ ಇಲ್ಲ ಅಂದ್ರೆ ಅವರು ಏನು ಮಾಡಿದ್ರೂ ಏನು ಪ್ರಯೋಜನ?
OTHERS
female
ಒಂದು ದಿನ ಪರದೆ ಮೇಲೆ ಏನೋ ಬಿದ್ದಂತಾಯ್ತಂತೆ. ನೋಡಿದ್ರೆ ಹಾವು. ಹೀಗೆ ಅವರಿಗೆ ಏನೇನೋ ಸಮಸ್ಯೆ..
BOOKS
female
ಎಚ್ಡಿಎಲ್ ಮತ್ತು ಎಲ್ಡಿಎಲ್ ಮಟ್ಟಗಳಿಗೆ, ಅಧ್ಯಯನ ನಡೆಸಿದ ರೋಗಿಗಳ ನಡುವಿನ ಕನಿಷ್ಟ ವ್ಯತ್ಯಾಸ ಕಂಡುಬಂದಿದೆ ಮತ್ತು ಯಾರು ಇಲ್ಲದವರು
HEALTH
female
ಆದರೆ ಆ ಅಗ್ನಿದಿವ್ಯ ನಡೆದದ್ದು ದೂರದ ಲಂಕೆಯಲ್ಲಿ: ಅಯೋಧ್ಯೆಯ ಜನಕ್ಕೆ ಅದು ಕೇವಲ ಸುದ್ದಿ ಮಾತ್ರ; ಯಾರಿಂದಲೋ ಕೇಳಿದ ವರದಿ.
BOOKS
female
ಬ್ಯಾಂಡೇಜ್ಗಳು ಹೆಚ್ಚು ಒಣಗದೆ, ತೇವಾಂಶವನ್ನು ಇಡಲು ಸಹಾಯ ಮಾಡುತ್ತದೆ, ಮತ್ತು ಆರೋಗ್ಯ ವೃತ್ತಿಪರರು ಇದನ್ನು ಸಹಾಯ ಮಾಡಬಹುದು.
HEALTH
male
ಸಿಂದಗಿ ತಾಲ್ಲೂಕಿನ ಕನ್ನೊಳ್ಳಿ ಗ್ರಾಮ ದೇವತೆ ಲಕ್ಷ್ಮೀ ಭಾಗ್ಯವತಿ ಜಾತ್ರಾ ಮಹೋತ್ಸವದ ನಿಮಿತ್ತ ಪಲ್ಲಕ್ಕಿ ಮಹೋತ್ಸವ ಅತ್ಯಂತ ಅದ್ದೂರಿಯಾಗಿ ಜರುಗಿತು.
WEATHER
male
ಪ್ರಮುಖ ಆರ್ಥಿಕ ಸಲಹೆಗಾರ ಗ್ಯಾರಿ ಕೊಹ್ನ್ ಅವರು ಇದೇ ಕಾರಣಕ್ಕೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
EDUCATION
male
ಇದಕ್ಕೆ ವಿರುದ್ಧವಾಗಿ ಟಿಪ್ಪು ಬಾರಾಮಹಲ್ ಪ್ರಾಂತ್ಯವನ್ನು ಮುತ್ತಿ ಸತ್ಯಮಂಗಲವನ್ನು ವಶಪಡಿಸಿಕೊಂಡನು.
RUNNING TEXT FROM BOOK
male
ನಾಲ್ಕು ಬಾರಿ ಆಸ್ಟ್ರೇಲಿಯನ್ ಓಪನ್ ಜಯಿಸಿರುವ ಫೆಡರರ್ ಮೆಲ್ಬೋರ್ನ್ನಲ್ಲಿ ಸೆಮಿಫೈನಲ್ಗೆ ತಲುಪಿ ಹೊಸ ದಾಖಲೆ ನಿರ್ಮಿಸಿದರು.
WEATHER
female
ಮುಂಬರುವ ವಿಶ್ವಕಪ್ ವೇಳೆ ಭಾರತದ ಪರ ಅವರು ಉತ್ತಮ ಪ್ರದರ್ಶನ ನೀಡಲಿದ್ದಾರೆ. ಎಂದು ನ್ಯೂಜಿಲೆಂಡ್ ತಂಡದ ವೇಗಿ ಲಾಕಿ ಫರ್ಗ್ಯೂಸನ್ ಹೇಳಿದ್ದಾರೆ.
POLITICS
female
ಅಲ್ಲಿನ ಅನ್ಕಲ್ಚರ್, ಡೇಂಜರಸ್ ವಾತಾವರಣ ನೋಡಿ ಅವಳು ಮೊದಲು ದಿನಾನೇ ಆಳ್ತಾ ಬಂದು ಆ ಸ್ಕೂಲ್ಗೆ ಹೋಗಲ್ಲ ಅಂದ್ಲು.
BOOKS
female
ಶ್ರೀಗಂಧ ಮತ್ತು ತಂಬಾಕು ಮತ್ತಿತರ ಪದಾರ್ಥಗಳನ್ನು ರಾಜ್ಯದ ಏಕಸ್ವಾಮ್ಯದಡಿಗೆ ತಂದಿದ್ದರು.
RUNNING TEXT FROM BOOK
female
ಮುಂಜಾನೆಯ ಶೋ ಟಿಕೆಟ್ ಕೂಡ ಬಹುತೇಕ ಸೋಲ್ಡೌಟ್ ಆಗಿದ್ದು ಗಲ್ಲಾ ಆಫೀಸ್ ಶೇಕ್ ಮಾಡೋ ಸೂಚನೆ ಕೊಟ್ಟಿದೆ.
WEATHER
male
ಆ ಚೀಟಿಗಳನ್ನು ಯಾರು ಕಳುಹಿಸಲು ನಿಮಗೆ ಹೇಳಿರುವುದು? ಜೋಪಾನ ಮಾಡಬೇಕಾದ್ದು ನಿಮ್ಮ ಜವಾಬ್ದಾರಿ. ನಾವು ಜೋಪಾನವಾಗಿ ಇಡುವೆವು ಎಂದೇನಾದರೂ ನಿಮಗೆ ಹೇಳಿದ್ದೇವೆಯೇ?’ ಎಂದು ಸ್ವಲ್ಪ ಜೋರಾಗಿಯೇ ಹೇಳಿದೆ.
BOOKS
female
''ಗೌರವಾನ್ವಿತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರ ಸಾವಿನ ಸುದ್ದಿ ಬಗ್ಗೆ ನಾನು ಮಾಡಿದ್ದ ಟ್ವೀಟ್ ಗಳನ್ನು ಡಿಲೀಟ್ ಮಾಡುತ್ತೇನೆ''. ಎಂದಿದ್ದಾರೆ, ನಟಿ ಕಮ್ ರಾಜಕಾರಣಿ ಖುಷ್ಬು.
POLITICS
female
ಈ ಭಾಗಗಳಲ್ಲಿ ಚುಂಗ್ಜದ ಅದ್ಭುತವಾದ ಬಿಸಿ ನೀರಿನ ಬುಗ್ಗೆಗಳಿವೆ, ಅಲ್ಲಿ ಜನರು ಅನೇಕ ನಿವಾಸಿಗಳ ಆರೋಗ್ಯವನ್ನು ಸುಧಾರಿಸಲು ಬಯಸುತ್ತಾರೆ.
WEATHER
female
ಮೈಮೇಲೆ ಮುಳ್ಳಿರುವ ಆಯತಾಕಾರ ಅಥವಾ ದುಂಡನೆಯ ಸಂಯುಕ್ತ ಫಲ ಬಿಡುತ್ತದೆ.
BOOKS
female
ಈ ಇರುವೆ ಸಮಾಜದಲ್ಲಿ ರಾಣಿಯೇ ಸಾಮ್ರಾಜ್ಞಿ. ಆಕೆ ತನ್ನ ಮೊದಲ ಗುಂಪಿನ ಮೊಟ್ಟೆಗಳನ್ನು ಎಲೆಯ ಮೇಲಿಟ್ಟು ತನ್ನ ಪೀಳಿಗೆಗೆ ನಾಂದಿ ಹಾಕುತ್ತಾಳೆ.
BOOKS
female
ಮೂಡಿಗೆರೆ ಹತ್ತಿರ ‘ಕೊಳ್ಳಿಬೈಲು’ ತೋಟದಲ್ಲಿದ್ದ ಅವರ ತಂಗಿ ರಾಜಮ್ಮ ಅಣ್ಣನಿಗೆ ಆಹ್ವಾನ ಕೊಟ್ಟಿದ್ದರು.
BOOKS
male
ಇನ್ನು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಇಂದು ಬೆಳಗ್ಗೆ ತಿಂಡಿ ತಿನ್ನಲು ಮೈಸೂರು ರಿಫ್ರೆಷ್ಮೆಂಟ್ಗೆ ಹೊರಟರೆ ಅವರಿಗೂ ಪೊಲೀಸರ ಎಸ್ಕಾರ್ಟ್ ವಾಹನವೇ ಸಾಥ್ ಕೊಟ್ಟಿದೆ.
WEATHER
female
ಭ್ರಷ್ಟರನ್ನು ಕೀಳಾಗಿ ಕಾಣುತ್ತಿದ್ದರು. ಇಂದು.... ಸಿಂಹಳದಿಂದ ಅಂದರೆ ಇಂದಿನ ಶ್ರೀಲಂಕಾ ದಿಕ್ಕಿನಿಂದ ವಿಭಿನ್ನವಾದ ಗಾಳಿಯೊಂದು ಬೀಸಿತು.
BOOKS
female
ಚಿತ್ರದಲ್ಲಿ ಶಾಹಿದ್ ಹಾಕುವ ಪ್ರತಿಯೊಂದು ಕಾಸ್ಟ್ಯೂಮ್ ಹಿಂದೆಯೂ ಸಾಕಷ್ಟು ಸಂಶೋಧನೆ ನಡೆದಿದೆ ಎಂದು ಡಿಸೈನರ್ ರಿಂಪಲ್ ಹಾಗೂ ಹರ್ಪ್ರೀತ್ ನರುಲಾ ಹೇಳಿದ್ದಾರೆ.
EDUCATION
male
ಅನಂತರ ಅಂಗೈಗಳಲ್ಲಿ ಚಿನ್ಮುದ್ರ ಮಾಡಿ. ಇದು ಜ್ಞಾನ ಮುದ್ರೆಯೂ ಹೌದು.
BOOKS
male
ಬೀದರ ಜಿಲ್ಲೆ ಕರ್ನಾಟಕಕ್ಕೆ ಸೇರುವಂತೆ ಒತ್ತಡ ತರಲು ಚನ್ನಬಸವ ಪಟ್ಟದ್ದೇವರು {1950}{ಸಾವಿರದ ಒಂಬೈನೂರ ಐವತ್ತ}ರಲ್ಲಿ ಭಾಲ್ಕಿ ರೈಲ್ವೇ ಸ್ಟೇಷನ್ನಿನಲ್ಲಿ ‘ರೈಲ್ ರೋಕೊ’ ಸತ್ಯಾಗ್ರಹ ನಡೆಸಿದರು.
BOOKS
female
ನಿಮ್ಮ ಮ್ಯಾಕ್ಬುಕ್, ಮ್ಯಾಕ್ಬುಕ್ ಪ್ರೊ, ಅಥವಾ ಮ್ಯಾಕ್ಬುಕ್ ಏರ್ ಬ್ಯಾಟರಿಯನ್ನು ಮಾಪನ ಮಾಡುವುದು ಹೇಗೆ.
WEATHER
female
ಮಣಿಂದರ್ ಸಿಂಗ್ ( ಪಾಯಿಂಟ್) ಮತ್ತು ಇಸ್ಮಾಯಿಲ್ ನಬಿಭಕ್ಷ್ ( ಪಾಯಿಂಟ್) ಅವರಿಬ್ಬರ ಚುರುಕಾದ ದಾಳಿಯಿಂದಾಗಿ ಬೆಂಗಾಲ್ ಗೆದ್ದಿತು.
WEATHER
male
ಹಮ್ವೀ ಅತ್ಯುತ್ತಮ ಲೂಟಿ ಐಟಂ, ಏಕೆಂದರೆ ಇದು ಅತಿ ಹೆಚ್ಚಿನ ರಕ್ಷಣಾ ಮಟ್ಟವನ್ನು ಹೊಂದಿದೆ.
POLITICS
female
ಬಿ ಎಸ್ ಎಫ್ ಯೋಧರು ಮತ್ತು ಛತ್ತೀಸ್ಘರ್ ರಾಜ್ಯದ ಪೊಲೀಸರ ಕಗ್ಗೊಲೆಯನ್ನು ಸಿ ಪಿ ಐ (ಎಂ) ಪಾಲಿಟ್ ಬ್ಯೂರೋ ತೀವ್ರವಾಗಿ ಖಂಡಿಸಿದೆ.
WEATHER
male
ಸೂರ್ಯನೂ ರಂಗು ಚೆಲ್ತಾ ಮನೆ ಕಡೆಗೆ ಓಟ. ಆಕಾಶ ಕೆಂಪೇರಿ ಕಪ್ಪಾಗ್ತಿತ್ತು. ಕಾರನ್ನು ಬೇಗ ರಸ್ತೆಗೆ ಇಳ್ಸಿಕೊಬೇಕು.
BOOKS
female
End of preview. Expand in Data Studio
README.md exists but content is empty.
Downloads last month
167