en
stringlengths
5
969
kn
stringlengths
5
1.07k
Why are leaders getting frustrated in the Congress?
ಮಠದಲ್ಲಿ ವಿಭೂತಿ ಹಾಕಿಕೊಂಡ್ರೆ ಕಾಂಗ್ರೆಸ್ ನಾಯಕರು ಯಾಕೆ ಗೇಲಿ ಮಾಡ್ತಾರೆ ?
The situation is very dire.
ಪರಿಸ್ಥಿತಿ ತೀರಾ ಘೋರವಾದದ್ದೇ.
Both Tendulkar and Lara had taken 453 innings.
ಲಾರಾ ಮತ್ತು ಸಚಿನ್‌ ಈ ದಾಖಲೆ ನಿರ್ಮಿಸಲು 453 ಇನಿಂಗ್ಸ್‌ ತೆಗೆದುಕೊಂಡಿದ್ದರು.
S Suresh Kumar, primary and secondary education minister
ಎಸ್‌. ಆರ್‌. ಉಮಾಶಂಕರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ
Repeat for three times each direction.
ಪ್ರತಿ ಸಾಲಿನ ಮೂರು ಬಾರಿ ಪುನರಾವರ್ತಿಸಿ.
She stole the hearts of millions with her elegant performances and dance moves.
ತನ್ನ ಮೋಹಕ ಚೆಲುವು ಮತ್ತು ಅಮೋಘ ನಟನೆಯಿಂದ ಲಕ್ಷಾಂತರ ರಸಿಕರ ಎದೆಯಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದವಳು.
The four major broadcast television networks are all commercial entities.
ನಾಲ್ಕು ಮುಖ್ಯ ಪ್ರಸಾರ ಜಾಲಗಳು ವಾಣಿಜ್ಯ ಮೂಲದವು.
Former President of India, Pranab Mukherjee has been invited as the chief guest for an RSS event to be held in Nagpur
ಹೌದು, ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಆರ್‌ಎಸ್‌ಎಸ್‌ನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ
What is one way in which we can benefit from coming to know our Father?
ನಾವು ನಮ್ಮ ತಂದೆಗೆ ಹೆಚ್ಚೆಚ್ಚು ನಿಕಟವಾಗಲು ಮತ್ತು ಹೀಗೆ ಆತನ ದೃಷ್ಟಿಕೋನಗಳು ಹಾಗೂ ಮಟ್ಟಗಳನ್ನು ಕಲಿಯಲು ಅಪೇಕ್ಷಿಸಬೇಕು.
Scott Applewhite) (AP Photo/J.
(ಎಪಿ ಫೋಟೋ / ಜೆ. ಸ್ಕಾಟ್ ಆಪಲ್ ವೈಟ್)
There has been a long tradition of TV sets being broken after India vs Pakistan matches.
ಭಾರತ-ಪಾಕಿಸ್ತಾನ ನಡುವಣ ಕ್ರಿಕೆಟ್ ಪಂದ್ಯದ ನಂತರ ಟಿವಿಗಳು ಪುಡಿ ಪುಡಿಯಾಗೋದು ಕಾಮನ್.
Well and good.
ಗುಡ್ ಅದು ಮತ್ತು ಸಾಕೆಯ್.
Educational Institutions
ಶಿಕ್ಷಣ ಒಕ್ಕೂಟಗಳು
Sarkozy has sought to ease the sometimes tense relationships between the general French population and the Muslim community.
ಸರ್ಕೋಜಿಯವರು ಕೆಲವೊಮ್ಮೆ ಉಂಟಾಗುತ್ತಿದ್ದ ಫ್ರೆಂಚ್ ಜನರು ಹಾಗೂ ಮುಸ್ಲಿಂ ಜನಾಂಗದ ನಡುವಣ ಬಿಗಿಯಾದ ಸಂಬಂಧವನ್ನು ಸರಿಪಡಿಸಲು ಬಯಸಿದ್ದರು.
The number of coronavirus cases is increasing in the state every day.
ರಾಜ್ಯದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
Theres a lot of progress to be made.
ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ.
Information on casualties was not available.
ಸಾವು ನೋವಿನ ಕುರಿತು ಮಾಹಿತಿ ಲಭ್ಯವಾಗಿಲ್ಲ.
scored the goal.
ಗೋಲು ಪಡೆದರು.
His life is an inspiration for all of us.
ಅವರ ಜೀವನ ನಮಗೆಲ್ಲರಿಗೂ ಮಾರ್ಗದರ್ಶನವಾಗಿದೆ.
How does following our God - appointed Leader benefit us?
ಉದಾಹರಣೆ ಕೊಡಿ.
Pepper powder- 2 tablespoon
ಕೋಕೋ ಪೌಡರ್ - 2 ಟೀಸ್ಪೂನ್.
He lied to me.
ನಂಗೆ ಸುಳ್ಳು ಹೇಳಿದಳು.
The police resorted to lathi charge to disperse agitators and brought the situation under control.
ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ, ಕಾರ್ಯಕ್ರಮ ಮುಂದುವರೆವಂತೆ ಮಾಡಿದ್ದಾರೆ.
He had wife and two sons.
ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿಗೆ ಇವರೇ ಆಧಾರಸ್ತಂಭವಾಗಿದ್ದರು.
Traffic police beats lorry driver
ರಿಕ್ಷಾ ಚಾಲಕನೊಂದಿಗೆ ಚೌಕಾಸಿ ಮಾಡುತ್ತಾ ಬೀದಿ ರಂಪ ನಡೆಸಿದ ಪೊಲೀಸ್
So far []
ನಾನು ಇಲ್ಲಿಯವರೆಗೆ […]
Several children injured after school roof collapses in Meerut, 6 critical
ಮೀರತ್: ಶಾಲೆಯ ಮೇಚ್ಛಾವಣಿ ಕುಸಿತ: ಹಲವರಿಗೆ ಗಾಯ, 6 ವಿದ್ಯಾರ್ಥಿಗಳ ಸ್ಥಿತಿ ಗಂಭೀರ
His father was a scientist.
ಅವರ ತಂದೆ ಸಹ ವಿಜ್ಞಾನಿಯೇ.
Madras University.
ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಎಂ.
The music has been given by AR Rahman.
ಉಳಿದಂತೆ ಎ. ಆರ್. ರೆಹಮಾನ್ ಸಂಗೀತ ನೀಡಿದ್ದಾರೆ.
We are not opposing it.
ಅದಕ್ಕೂ ನಾವು ಎದುರಾಡುವುದಿಲ್ಲ.
My mother acquiesced.
ಅತ್ತೆ ಮಾವ ಒಪ್ಪಿದರು.
Here is more information.
ಇನ್ನಿತರ ಮಾಹಿತಿ ಇಲ್ಲಿದೆ.
"There everything will be decided."""
ಅಲ್ಲಿ ಎಲ್ಲವೂ ನಿರ್ಧರವಾಗಲಿದೆ ಎಂದರು.
As a result, Patel lodged a complaint with police.
ಈ ವರದಿಯ ವಿರುದ್ಧ ಪಾಟೀಲರು ಪೊಲೀಸರಿಗೆ ದೂರು ನೀಡಿದ್ದಾರೆ.
Jesus said to them: Come after me, and I will make you fishers of men.
ಯೇಸು ಅವರಿಗೆ ಹೇಳಿದ್ದು: “ನನ್ನ ಹಿಂದೆ ಬನ್ನಿರಿ. ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು. ”
Congress president Rahul Gandhi is leading the protest.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.
It takes us back to our childhood days, he added.
ಅದು ನಮ್ಮನ್ನು ಖಂಡಿತಾ ನಮ್ಮ ಬಾಲ್ಯದ ದಿನಗಳಿಗೆ ಕೊಂಡೊಯ್ಯಿತು' ಎಂದು ಬರೆದುಕೊಂಡಿದ್ದರು.
Protesting trade union workers demand minimum salary
ಕನಿಷ್ಠ ವೇತನ ಬೇಕೇ ಬೇಕು: ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ
Harley-Davidson LiveWire electric bike: Harley-Davidson recently announced the specifications of the LiveWire electric motorcycle.
ಹಾರ್ಲೆ ಡೇವಿಡ್‍‍ಸನ್ ಕಂಪನಿಯು ತನ್ನ ಎಲೆಕ್ಟ್ರಿಕ್ ಲೈವ್‍‍ವೈರ್‍ ಬೈಕಿನ ಸ್ಪೇಸಿಫಿಕೇಶನ್‍‍ಗಳನ್ನು ಕೊನೆಗೂ ಅನಾವರಣಗೊಳಿಸಿದೆ.
Mumbai: Prices of gold tend to move in the opposite direction of equities.
ಮುಂಬೈ: ಚಿನ್ನದ ಬೆಲೆ ಏರುಗತಿಯಲ್ಲೇ ಸಾಗುತ್ತಿದೆ.
The lesson has been learnt.
ಪಾಠ ನಡೆದಿದೆ.
Click on apply online
ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಕ್ಲಿಕ್ ಮಾಡಿ
A teacher has been appointed.
ಪ್ರಾಧ್ಯಾಪಕ­ರಾಗಿ ನೇಮಕಗೊಂಡಿದ್ದಾರೆ.
Chief Minister BS Yediyurappa
ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೊರೆ
It was pay day.
ಅದು ಸಂಬಳ ಬಟವಾಡೆಯಾದ ದಿವಸ.
The mystery surrounding the 39 missing Indians in Iraq is never-ending
ಇರಾಕಿಗೆ ತೆರಳಿದ್ದ 39 ಭಾರತೀಯರು ನಾಪತ್ತೆಯಾಗಿದ್ದಾರೆ
Teacher plays an important role in the creation of the society.
ಒಬ್ಬ ಶಿಕ್ಷಕ ಸಮುದಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ.
There are possibly three reasons why this is so.
ಅದು ಸಂಭವಿಸಿದರೆ, ಅದು ಬಹುಶಃ ಮೂರು ಕಾರಣಗಳಲ್ಲಿ ಒಂದಾಗಿದೆ.
Foreign governments supplied funds by purchasing U.S. Treasury bonds and thus avoided much of the direct impact of the crisis.
ವಿದೇಶಿ ಸರ್ಕಾರಗಳು USAಖಜಾನೆ ಸಾಲಪತ್ರಗಳ ಖರೀದಿ ಮೂಲಕ ನಿಧಿಗಳನ್ನು ಪೂರೈಸಿದರು ಮತ್ತು ಬಿಕ್ಕಟ್ಟಿನ ನೇರ ಪರಿಣಾಮವನ್ನು ಬಹಳಷ್ಟು ತಪ್ಪಿಸಿದರು.
This is that time.
ಇದು ಈ ಹೊತ್ತಿನ ಮಾತು.
I started to read.
ಪಡೆದು ಓದಲಾರಂಭಿಸಿದೆ.
But that has still not happened.
ಆದರೆ ಇದು ಇನ್ನೂ ನಮ್ಮಿಳಗೆ ಸಂಭವಿಸಿಲ್ಲ.
VHP wants Dalit priest for Ram Mandir in Ayodhya
ಅಯೋಧ್ಯೆ ರಾಮಮಂದಿರಕ್ಕೆ ದಲಿತ ಅರ್ಚಕರನ್ನು ನೇಮಿಸಲು VHP ಮನವಿ-ಕಹಳೆ ನ್ಯೂಸ್
There is a doubt about that.
ಮಾಡುವುದರ ಬಗ್ಗೆ ಅನುಮಾನ ಇದೆ.
And Hagar bare Abram a son: and Abram called his son's name, which Hagar bare, Ishmael.
ತರು ವಾಯ ಹಾಗರಳು ಅಬ್ರಾಮನಿಗೆ ಮಗನನ್ನು ಹೆತ್ತಳು. ಹಾಗರಳು ಅಬ್ರಾಮನಿಗೆ ಹೆತ್ತ ಮಗನಿಗೆ ಅವನು ಇಷ್ಮಾಯೇಲ ಎಂದು ಹೆಸರಿಟ್ಟನು.ಹಾಗರಳು ಅಬ್ರಾಮನಿಗೆ ಇಷ್ಮಾಯೇಲನನ್ನು ಹೆತ್ತಾಗ ಅಬ್ರಾಮನು ಎಂಭತ್ತಾರು ವರುಷದವನಾಗಿದ್ದನು.
Sanjay Chandra of Unitech Wireless, Vinod Goenka of Swan Telecom and Reliance Group's Gautam Doshi, Surendra Pipara and Hari Nair were earlier granted bail by the apex court in the 2G case on Nov 23
ಇದಕ್ಕೂ ಮುನ್ನ ಕಾರ್ಪೋರೇಟ್ ಗಳಿಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿತ್ತು, ಯುನಿಟೆಕ್ ವೈರ್ ಲೆಸ್ ನ ಸಂಜಯ್ ಚಂದ್ರ, ಸ್ವಾನ್ ಟೆಲಿಕಾಂನ ವಿನೋದ್ ಗೋಯೆಂಕಾ, ರಿಲಯನ್ಸ್ ಗ್ರೂಪ್ ನ ಗೌತಮ್ ದೋಶಿ, ಸುರೇಂದ್ರ ಪಿ ಹಾಗೂ ಹರಿ ನಾಯರ್ ಅವರಿಗೆ 2 ಜಿ ಸ್ಪ್ರೆಕ್ಟಂ ಹಗರಣದಲ್ಲಿ ಜಾಮೀನು ಮಂಜೂರಾಗಿದೆ
What does the name mean?
ಆ ಹೆಸರಿನ ಮಹತ್ವ ಏನು?
But, that is not so.
ಆದರೆ, ಅದು ಆಗಿಲ್ಲ’ ಎಂದು ಹೇಳಿದರು.
You Must Love Jehovah Your God, 6 / 15 You Must Love Your Neighbor as Yourself, 6 / 15
ಯಾಕೆ ಒಳ್ಳೆಯವರಿಗೆ ಕಷ್ಟ ಬರುತ್ತದೆ?
It is very painful and causes a lot of itching.
ಇದು ತುಂಬಾ ನೋವು ಮತ್ತು ತುರಿಕೆಯಿಂದ ಕೂಡಿರುತ್ತದೆ.
Builders take
ಬಿಲ್ಡರ್ನ ಕೊಡುಗೆಗಳು
This will also cause rise in prices.
ಆ ಮೂಲಕ ಸೂಚ್ಯಂಕದ ಏರಿಳಿತಕ್ಕೂ ಕಾರಣವಾಗಲಿದೆ.
Its quirky and interesting.
ಇದು ಕುತೂಹಲಕಾರಿ ಮತ್ತು ಅಸಾಮಾನ್ಯ ಕಾಣುತ್ತದೆ.
Women love it.
ಮಹಿಳೆಯರು ಇವರನ್ನು ನೋಡಲು ಇಷ್ಟಪಡುತ್ತಾರೆ.
Hence, in many nations there are reminders of that destruction.
ಆದುದರಿಂದಲೇ, ಆ ನಾಶನದ ಬಗ್ಗೆ ಅನೇಕ ದೇಶಗಳಲ್ಲಿ ಮರುಜ್ಞಾಪನಗಳಿವೆ.
Ben Stokes has been ruled out of IPL 2021 for RR with a broken finger
IPL 2021 ಗಾಯದ ಮೇಲೆ ಬರೆ. ರಾಜಸ್ಥಾನ ರಾಯಲ್ಸ್‌ನಿಂದ ಬೆನ್ ಸ್ಟೋಕ್ಸ್‌ ಔಟ್‌
People also helped to put out the fire.
ಸಾರ್ವಜನಿಕರು ಸಹ ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕಾರ ನೀಡಿದರು.
Learn a foreign language
ವಿದೇಶಿ ಭಾಷೆಯ ತಿಂಗಳು ಕಲಿಯಿರಿ
"Siddharamaiah announced formation of ""Karnataka State Agricultural and Farmers Committee"" under his chairmanship to redress grievances of farmers and converge schemes of agriculture and other departments."
ರಾಜ್ಯದ ರೈತರ ಸಂಕಷ್ಟವನ್ನು ನಿವಾರಣೆ ಮಾಡಲು ಹಾಗೂ ಕೃಷಿ ಮತ್ತು ಇತರೆ ಇಲಾಖೆಗಳ ಕಾರ್ಯಕ್ರಮಗಳನ್ನು ಒಗ್ಗೂಡಿಸಲು ಮುಖ್ಯಮಂತ್ರಿಯ ಅಧ್ಯಕ್ಷತೆಯಲ್ಲಿ ‘ಕರ್ನಾಟಕ ರಾಜ್ಯ ಕೃಷಿ ಮತ್ತು ರೈತರ ಕಲ್ಯಾಣ ಸಮಿತಿ ರಚನೆ.
Arrived to Bangalore.
ಬೆಂಗಳೂರಿಗೆ ಬಂದೆವು.
These ID cards can be used to avail discounts and various Government schemes.
ಈ ಗುರುತಿನ ಚೀಟಿಯನ್ನು ಸರ್ಕಾರದ ವಿವಿಧ ಯೋಜನೆಗಳನ್ನು ಹಾಗೂ ರಿಯಾಯಿತಿಗಳಿಗೂ ಬಳಸಹುದಾಗಿದೆ.
You have a positive message of good news to share with people in your ministry.
ಜನರಿಗೆ ಹೇಳಲು ನಿಮ್ಮ ಹತ್ರ ಸಂತೋಷದ ಸುದ್ದಿ ಇರುತ್ತದೆ.
It is not difficult to make them at home.
ಇದು ಮನೆಯಲ್ಲಿ ತಯಾರು ಮಾಡಲು ಕಷ್ಟವೇನಲ್ಲ.
How embarrassing is that?
ಎಂಥ ನಾಚಿಕೆಗೇಡಿನ ಸಂಗತಿ ?
The couple has a seven-year-old daughter.
ಈ ದಂಪತಿಗೆ ಏಳು ತಿಂಗಳ ಹೆಣ್ಣುಮಗುವೊಂದು ಇದೆ.
Since then the child had been missing.
ಅಂದಿನಿಂದಲೇ ಬಾಲಕಿ ನಾಪತ್ತೆ ಆಗಿದ್ದಳು.
"He left that place, and dug another well. They didn't argue over that one. He called it Rehoboth. He said, ""For now Yahweh has made room for us, and we will be fruitful in the land."""
ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು--ಈಗ ಕರ್ತನು ನಮಗೆ ಸ್ಥಳವನ್ನು ಮಾಡಿದ್ದಾನೆ. ನಾವು ಈ ದೇಶದಲ್ಲಿ ಅಭಿವೃದ್ಧಿ ಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್‌ ಎಂದು ಹೆಸರಿಟ್ಟನು.
Everyone is free.
ಎಲ್ಲರೂ ಫ್ರೀಯಾಗಿ ಇದ್ದೇವೆ.
The code editor supports code snippets, which are saved templates for repetitive code and can be inserted into code and customized for the project being worked on.
ಸಂಕೇತ ಸಂಪಾದಕವು ಪುನಃ ಸಂಕೇತವಾಗಿಸಲು ಸಿದ್ಧವಿನ್ಯಾಸಪುಟಗಳಲ್ಲಿ ಸಂರಕ್ಷಿಸಿರುವ ಸಂಕೇತದ ತುಣುಕುಗಳನ್ನು ಬೆಂಬಲಿಸುತ್ತದೆ ಮತ್ತು ಇದನ್ನು ಸಂಕೇತದಲ್ಲಿ ಗಿಡುಕಿ, ಎಸಗುತ್ತಿರುವ ಯೋಜನೆಗೆ ಅನುಗುಣವಾಗುವಂತೆ ಅದನ್ನು ಗ್ರಾಹಕೀಯಗೊಳಿಸಬಹುದು.
Financial transactions will be both satisfying and profitable in the afternoon.
ಹಣಕಾಸಿನ ವಹಿವಾಟುಗಳು ಸಂಜೆಯ ವೇಳೆಗೆ ಸಂತೃಪ್ತಿಕರ ಮತ್ತು ಅನುಕೂಲಕರವಾಗಿರುತ್ತವೆ.
As per the Mumbai police PRO, more than 100 people have been arrested.
ಘರ್ಷಣೆ ಹಿನ್ನಲೆಯಲ್ಲಿ 100ಕ್ಕೂ ಹೆಚ್ಚು ಜನರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.
The shoot begins
ಇನ್ನೇನು ಶೂಟಿಂಗ್ ಆರಂಭ
Relief sought for crop damage
ಬೆಳೆ ಹಾನಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಮನವಿ
Yet it is not over.
ಆದ್ರ ಇನ್ನೂ ತಗಂಡಿಲ್ಲ.
Sent back
ವಾಪಸ್ ಕಳಿಸಿದೆವು.
What was Gods greatest expression of love for mankind?
ದೇವರ ಹೆಸರು ಏನು, ಮತ್ತು ಅದರ ಅರ್ಥವೇನು?
Virat Kohli and Anushka Sharma Anushka Sharma is an Indian actress and producer who works in the Hindi film industry
ಭಾರತೀಯ ನಾಯಕ ವಿರಾಟ್ ಕೊಹ್ಲಿ ಪತ್ತಿ ಅನುಷ್ಕಾ ಶರ್ಮಾ ಬಾಲಿವುಡ್‌ನ ಸ್ಟಾರ್‌ ನಟಿ
It is mandatory for everyone.
ಇದು ಎಲ್ಲರಿಗೂ ಕಡ್ಡಾಯವಾಗಿರುತ್ತದೆ.
There are two blockages in his heart for which he will be treated.
ಅವರ ಹೃದಯದಲ್ಲಿ ಎರಡು ಅಡೆತಡೆಗಳಿದ್ದು, ಅದಕ್ಕೆ ಚಿಕಿತ್ಸೆ ನೀಡಲಾಗುವುದು ಎಂದು ಮಾಹಿತಿ ನೀಡಲಾಗಿದೆ.
The loan amount will be credited to the accounts of the farmers, he said.
ಸಾಲ ಮನ್ನಾದ ಹಣವು ಹಂತ ಹಂತವಾಗಿ ರೈತರ ಖಾತೆಗೆ ಜಮಾ ಆಗಲಿದೆ ಎಂದರು.
"""But the BJP government has pushed people into poverty."
ಆದರೆ ಬಿಜೆಪಿಯು ಜನರನ್ನು ಬಡತನದ ಕೂಪಕ್ಕೆ ತಳ್ಳುತ್ತಿದೆ ಎಂದು ತಿಳಿಸಿದರು.
Ninety tons of carefully sorted scrap metal are dumped into a 30 - foot [9 m] - tall pear - shaped vessel known as the basic oxygen furnace.
ಜಾಗರೂಕತೆಯಿಂದ ಬೇರ್ಪಡಿಸಿದ ತೊಂಬತ್ತು ಟನ್ನು ಲೋಹದ ಚೂರುಗಳನ್ನು, ಎತ್ತರದ ಬೇಸಿಕ್‌ ಆಕ್ಸಿಜನ್‌ ಫರ್ನೆಸ್‌ ಎಂಬ ಪೇರ್‌ ಹಣ್ಣಿನಾಕಾರದ ಪಾತ್ರೆಯೊಳಗೆ ಹಾಕಲಾಗುತ್ತದೆ.
And they've done it.
ಮತ್ತು ಅದನ್ನವರು ವರ್ಕೌಟ್ ಮಾಡಿದ್ದಾರೆ.
After the Nirbhaya rape case in Delhi, laws have been made even stringent.
ದೆಹಲಿಯಲ್ಲಿ ನಿರ್ಭಯ ಪ್ರಕರಣ ನಡೆದ ನಂತರ ಅತ್ಯಾಚಾರಕ್ಕೆ ಸಂಬಂಧಿಸಿದ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲಾಗಿದೆ.
"""But we'll wait and see"
ಆದರೆ ನಾಳೆಯವರೆಗೆ ಕಾಯಲೇಬೇಕಾಗಿದೆ
This is the reason of all reasons.
ಇದುವೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
Tesla overtakes Toyota as the worlds most valuable automaker
ಟೊಯೋಟಾ ಹಿಂದಿಕ್ಕಿ ವಿಶ್ವದ ಅತ್ಯಮೂಲ್ಯ ಕಾರು ಪಟ್ಟ ಗಿಟ್ಟಿಸಿಕೊಂಡ ಟೆಸ್ಲಾ! .
Won't be easy!
ಅದು ಸುಲಭವಲ್ಲ!
The time has come to say goodbye
ವಿದಾಯ ಹೇಳುವ ಕಾಲ ಬಂತು .