en
stringlengths 5
969
| kn
stringlengths 5
1.07k
|
---|---|
Sadashiva said. | ಸದಾಶಿವಂ ನುಡಿದರು. |
Moratorium for repayment under this financing facility may vary subject to minimum of 6 months and maximum of 2 years. | ಈ ಹಣಕಾಸು ಸೌಲಭ್ಯದ ಅಡಿಯಲ್ಲಿ ಮರುಪಾವತಿ ಮುಂದೂಡಿಕೆಯನ್ನು ಕನಿಷ್ಠ 6 ತಿಂಗಳುಗಳು ಮತ್ತು ಗರಿಷ್ಠ 2 ವರ್ಷಗಳಿಗೆ ಒಳಪಡಿಸಬಹುದಾಗಿದೆ. |
Indian men's team goes down against Malaysia | ಪುರುಷರ ಹಾಕಿಯಲ್ಲಿ ಭಾರತ ತಂಡ ಮಲೇಷ್ಯಾವನ್ನು ಮಣಿಸಿದೆ. |
They have complained many times to the local authorities in this regard. | ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ದೂರು ನೀಡಿದ್ದರು. |
Heres a selection of the best: | ಅವುಗಳಲ್ಲಿ ಅತ್ಯುತ್ತಮ ಪಟ್ಟಿ: |
Economy and Organisation | ಹೊಗೆಸೊಪ್ಪು ಮತ್ತು ಆರ್ಥಿಕ ವ್ಯವಸ್ಥೆ |
This has been such a big tragedy. | ಹೀಗಾಗಿ ಭಾರಿ ದುರಂತ ತಪ್ಪಿತ್ತು. |
I acted in the film too. | ಕಿರುತೆರೆಯಲ್ಲಿ ಪಾತ್ರವನ್ನೂ ಮಾಡಿದ್ದೇನೆ. |
Good news for farmers | ರೈತರಿಗೆ ಒಳ್ಳೆ ಬೀಜ |
But he died without responding to the treatment. | ಆದರೆ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. |
Forever remembered are the 25,942 soldiers who perished in Indias wars since Independence. | ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶಕ್ಕಾಗಿ ಇಲ್ಲಿಯವರೆಗೆ ಪ್ರಾಣತ್ಯಾಗ ಮಾಡಿದ 25,942 ಯೋಧರ ಹೆಸರನ್ನು ಸ್ಮರಿಸಿಕೊಳ್ಳಲಾಗಿದೆ. |
Prabhas lost 10 kg for his role in Saaho. | ‘ಸಾಹೋ’ ಚಿತ್ರಕ್ಕಾಗಿ ಬರೋಬ್ಬರಿ 10 ಕೆ. ಜಿ ತೂಕವನ್ನು ಇಳಿಸಿಕೊಂಡಿದ್ದ ಪ್ರಭಾಸ್…! |
Since God does not change, we can find comfort in knowing that he never asks more than we can give. rather, he is pleased to accept what is within our reach. | ದಾವೀದನು ತನ್ನ ದೃಢವಿಶ್ವಾಸಕ್ಕಾಗಿರುವ ಎರಡನೆಯ ಕಾರಣವನ್ನು ಕೊಡುತ್ತಾನೆ: ಯೆಹೋವನು ತನ್ನ ಕುರಿಗಳನ್ನು ಸಂರಕ್ಷಿಸುತ್ತಾನೆ. |
Say that again. | ಅದನ್ನು ಇನ್ನೊಮ್ಮೆ ಹೇಳ್ತಿನಿ. |
Some rules need to be followed. | ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು. |
Whatever the case, Jehovah saw that this dangerous thinking was developing in Baruchs heart. | 1: 18, 19) ಬಹುಶಃ ಪ್ರತಿಷ್ಠಿತ ಕುಟುಂಬದವನಾದ ಬಾರೂಕನು ಒಂದು ಸಂದರ್ಭದಲ್ಲಿ “ಮಹಾಪದವಿಯನ್ನು ” ನಿರೀಕ್ಷಿಸಲಾರಂಭಿಸಿದನು. |
We know that in many ways Jesus was a model for Christians. This series of articles focuses on Jesus mental attitude and course of action. | ಯೇಸು ಹಲವಾರು ವಿಧಗಳಲ್ಲಿ ಕ್ರೈಸ್ತರಿಗೆ ಮಾದರಿಯಾಗಿದ್ದಾನೆಂದು ನಮಗೆ ತಿಳಿದಿದೆ. |
Thank you Sir! | ಥ್ಯಾಂಕ್ಸ್ಗಿವಿಂಗ್ ಡಿನ್ನರ್! |
There was no outcry. | ಒಂದು ನರಪಿಳ್ಳೆಯ ದನಿಯೂ ಇರಲಿಲ್ಲ. |
Group B winner vs Group A runner-up | ಗ್ರೂಪ್ ಬಿ ರನ್ನರ್-ಅಪ್ ವಿರುದ್ಧ ಗ್ರೂಪ್ ಎ ವಿನ್ನರ್ |
She came close. | ಅವಳು ಹತ್ತಿರ ಸರಿದಳು. |
Until the cities crash in ruins without an inhabitant and the houses are without people and the land is ruined and desolate. Read Isaiah 6: 8 - 11. | “ ಯೆಹೋವನು ಜನರನ್ನು ದೂರ ತೊಲಗಿಸಿ ದೇಶದಲ್ಲಿ ಹಾಳು ಹೆಚ್ಚಿ ಪಟ್ಟಣಗಳು ಜನರಿಲ್ಲದೆ ಮನೆಗಳು ನಿವಾಸಿಗಳಿಲ್ಲದೆ ಧ್ವಂಸವಾಗಿ ಭೂಮಿಯು ತೀರಾ ಹಾಳಾಗುವ ತನಕ ಹೀಗಿರುವದು. ” — ಯೆಶಾಯ 6: 8 - 12 ಓದಿ. |
But sometimes, things just happen to the contrary. | ಆದರೆ ಕೆಲವೊಮ್ಮೆ ಇದು ನೇರವಾಗಿ ವಿರುದ್ಧ ಪರಿಸ್ಥಿತಿಯನ್ನು ಕಾಣಬಹುದು. |
The mixture should be dry. | ಮಿಶ್ರಣವು ಒಂದು ಕುದಿಯುವಲ್ಲಿ ಇರಬೇಕು. |
The response from the audience, too, was great. | ಅಲ್ಲದೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. |
The BJP is keen to expand its footprint in these states. | ಈ ಕ್ಷೇತ್ರಗಳಲ್ಲಿ ಶಕ್ತಿ ವೃದ್ಧಿಸಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದೆ. |
How to plant saplings at home? | ಹೇಗೆ ರೆಕ್ಕೆಗಳನ್ನು ನಿರ್ಮಿಸಲು ಮನೆಯಲ್ಲಿ? |
How do I know? | ಹೇಗೆ ಅಂತ ತಿಳ್ಕೋಬೇಕಾ? |
It doesn't matter to us. | ನಮ್ಮ ಕಡೆ ಪರವಾಗಿಲ್ಲ. |
But there is no information as to how this money is being spent. | ಆದರೂ ಈ ಹಣವನ್ನು ಯಾವ ಮೂಲಗಳಿಗಾಗಿ ಖರ್ಚು ಮಾಡಲಾಗುತ್ತದೆ ಎಂಬ ವಿವರ ಇಲ್ಲ. |
Heat the pan and add oil. | ಬೆಣ್ಣೆಯ ಮೇಲೆ ಹುರಿಯಲು ಪ್ಯಾನ್ ಹಾಕಿ, ಎಣ್ಣೆಯನ್ನು ಬಿಸಿ ಮಾಡಿ. |
Arrest warrant against ex-CM | ಮಾಜಿ ಸಿಎಂ ಮೇಲೆ ಕಾಮೆಂಟಿಗೆ ವಕೀಲೆ ಬಂಧನ |
Did you go? | ಅವೆಲ್ಲಿ ಹೋದ್ವು? |
Arts and Commerce | ಆರ್ಟ್ಸ್ ಅಂಡ್ ಕಾಮರ್ಸ್ |
Best time to invest in India | ಭಾರತದಲ್ಲಿ ಹೂಡಿಕೆ ಮಾಡಲು ಇದು ಶ್ರೇಷ್ಠ ಸಮಯ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. |
Her father had passed away. | ತಂದೆ ಅವನಿಗೆ ಹೊರಬಂದು. |
See what happens next: | ಮುಂದೆ ಏನಾಗುತ್ತೆ ನೋಡಿ: ಹೆಚ್ಡಿಕೆ |
It has caused a lot of damage. | ಇದರಿಂದ ಹೆಚ್ಚಿನ ಹಾನಿ ತಪ್ಪಿಸಿದ್ದಾರೆ. |
Brothers and Sisters, earlier 4-6 months were taken for scrutiny of applications if one did not have recommendations. | ಸೋದರ ಸೋದರಿಯರೇ, ಈ ಮುನ್ನ ಯಾರಿಗೆ ಶಿಫಾರಸು ಇಲ್ಲವೋ ಅವರ ಅರ್ಜಿಗಳ ಪರಿಶೀಲನೆ ನಡೆಸಲು 4-6 ತಿಂಗಳುಗಳ ಕಾಲ ತೆಗೆದುಕೊಳ್ಳಲಾಗುತ್ತಿತ್ತು. |
"Sir please help.""" | ದಯವಿಟ್ಟು ಸಹಾಯ ಮಾಡಿ ಸಾರ್ ’ ಎಂದು ಒಂದೇ ಸಮನೆ ಗೋಗರೆದರು. |
Security has been beefed up across the state to prevent any untoward incidents. | ಅಹಿತಕರ ಘಟನೆ ನಡೆಯದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. |
For general category candidates: Rs 600 | ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600 ರೂ. ಗಳು. |
Their lives are miserable. | ಅವರ ಬದುಕೇ ಕತ್ತಲಾಗಿರುತ್ತದೆ. |
Who Will Go? | ಯಾರೆಲ್ಲ ಗೈರಾಗಲಿದ್ದಾರೆ? |
It was a wonderful experience working with them. | ಅವರೊಂದಿಗೆ ಕೆಲಸ ಮಾಡಿದ್ದು ಮರೆಯದ ಅನುಭವ. |
No other party can do this. | ಬೇರೆ ಪಕ್ಷಕ್ಕೆ ಅದು ಸಾಧ್ಯವಿಲ್ಲ. |
Jehovah described King David as a man agreeable to [his] heart. | ರಾಜ ದಾವೀದ ದೇವರಿಗೆ ನಂಬಿಗಸ್ತನಾಗಿದ್ದ ವ್ಯಕ್ತಿ. |
The squad will include two wicket-keepers in Sushma Verma and Nuzhat Parween. | ಸುಷ್ಮಾಾ ವರ್ಮಾ ಹಾಗೂ ನುಝತ್ ಪರ್ವೀನ್ ಅವರು ಪಂದ್ಯದಲ್ಲಿ ವಿಕೆಟ್ ಕೀರ್ಪ ಜವಾಬ್ದಾಾರಿ ನಿರ್ವಹಿಸಲಿದ್ದಾರೆ. |
Thats what you look for. | ನೀವು ಹುಡುಕುತ್ತಿರುವಾಗ ಇದು. |
How political are you? | ನಿಮ್ಮದೂ ರಾಜಕಾರಣವೇ? |
"""The apex court verdict on Ayodhya is historic." | ಸುಪ್ರೀಂಕೋರ್ಟ್ ಇತಿಹಾಸದಲ್ಲೇ ಅಯೋಧ್ಯೆ ತೀರ್ಪು ಐತಿಹಾಸಿಕವಾದದ್ದು. |
A number of countries have also initiated significant steps in this regard. | ಕೆಲವು ದೇಶಗಳು ಈ ದಿಶೆಯಲ್ಲಿ ಹಲವು ಕ್ರಮಗಳನ್ನು ಕೈಗೊಂಡಿವೆ. |
So what do you really need to know about it? | ಹಾಗಿದ್ದರೆ ಈ ಬಗ್ಗೆ ನೀವು ತಿಳಿದಿರಬೇಕಾದುದೇನು? |
No child is born kind or considerate. | ಜನ್ಮತಃ ಯಾವುದೇ ಮಗು ಬುದ್ಧಿವಂತ ಅಥವಾ ದಡ್ಡನೂ ಆಗಿರುವುದಿಲ್ಲ. |
I miss my uncle. | 'ನನ್ನ ತವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. |
Its a new technology. | ಈ ಹೊಸ ಸಾಧನವಾಗಿದೆ. |
That was their source of livelihood. | ಅದು ಅವರಿಗೆ ಗೊಬ್ಬರದ ಮೂಲವಾಗಿತ್ತು. |
I am fighting for justice. | ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. |
Its the fat. | ಇದು ಕೊಬ್ಬಿನಂಶ. |
He said action would be taken against those found guilty. | ತಪ್ಪಿತಸ್ಥರು ಯಾರೇ ಆದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. |
1 crore from a bank account. | – ಬ್ಯಾಂಕ್ ಖಾತೆಗಳಲ್ಲಿ 1 ಕೋಟಿ ರೂ. |
Basically, it looks at whether the study has potential benefits or community benefits? | ಈ ಸಮಿತಿಯು ಮೂಲಭೂತವಾಗಿ, ಅಧ್ಯಯನವು ಸಂಭವನೀಯ ಪ್ರಯೋಜನಗಳನ್ನು ಅಥವಾ ಸಮುದಾಯಕ್ಕೆ ಪ್ರಯೋಜನಗಳನ್ನು ಉಂಟುಮಾಡಬಲ್ಲದೇ? |
On whether small farmers would be provided subsidy on diesel, FM Sitharaman said that the central and state governments tax at different levels. | ಸಣ್ಣ ಪ್ರಮಾಣದ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲಾಗುತ್ತದೆಯೇ ಎಂಬ ಪ್ರಶ್ನೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಹಂತಗಳಲ್ಲಿ ತೆರಿಗೆ ಹಾಕುತ್ತವೆ ಎಂದು ನಿರ್ಮಲಾ ಹೇಳಿದ್ದಾರೆ. |
With a huge lump in my throat, Sherry said, I prayed to Jehovah for courage. | ಆದ್ದರಿಂದ ಧೈರ್ಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದೆ ” ಎಂದು ಶೆರೀ ಹೇಳುತ್ತಾಳೆ. |
1 lakh, Rs. | 1 ಲಕ್ಷ, ರುಪೇ ಪ್ರೀಮಿಯಂ ಕಾರ್ಡುದಾರರಾದರೆ ರೂ. |
On the concluding day of the programme prizes to the winners of the competition will be distributed. | ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕಾರ್ಯಕ್ರಮದ ದಿನದಂದು ಬಹುಮಾನ ವಿತರಣೆ ಮಾಡಲಾಗುತ್ತದೆ. |
We had a fine visit together, and later, in 1939, he came to Tripoli to be baptized. | ನಾವು ಪರಸ್ಪರರನ್ನು ಭೇಟಿಯಾದಾಗ ತುಂಬ ಆನಂದಿಸಿದೆವು, ಮತ್ತು ತದನಂತರ ಅವನು 1939ರಲ್ಲಿ ದೀಕ್ಷಾಸ್ನಾನವನ್ನು ತೆಗೆದುಕೊಳ್ಳಲಿಕ್ಕಾಗಿ ಟ್ರಿಪೊಲಿಗೆ ಬಂದನು. |
Said Prabhakar Bhatt Kalladka. | ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿದರು. |
Whos bothered? | ಕಿರಿಕಿರಿ ಯಾರು? |
Candidates having passed SSLC, PU, ITI, diploma or any degree can take part. | ಯಾವುದೇ ಪದವಿ, ಪಿಯುಸಿ , ಡಿಪ್ಲೊಮಾ, ಐಟಿಐ, ಎಸ್ಎಸ್‌ಎಲ್‌ಸಿ (ಪಾಸ್/ಫೇಲ್) ಆದ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. |
The motorcycle does the 0-100kmph mark in three seconds | ಈ ದೈತ್ಯ ಕಾರು ಕೇವಲ 10 ಸೆಕೆಂಡುಗಳಲ್ಲಿ 0 - 100 ಕಿ |
This is a first for Indian television. | ಇಂಥ ಕಾರ್ಯಕ್ಕೆ ಮುಂದಾದ ಭಾರತದ ಮೊದಲ ಚಾನೆಲ್ ಇದು. |
Over 25,000 new Covid-19 cases have been reported in Delhi and the positivity rate has increased to nearly 30% in the last 24 hours, according to data shared by Chief Minister Arvind Kejriwal | ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ಕಳೆದ 10 ದಿನದಲ್ಲೇ ಸೋಂಕಿನ 2 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳು ಪತ್ತೆಯಾಗಿವೆ, ಸೋಂಕಿನಿಂದಾಗಿ 23 ಮಂದಿ ಸಾವನ್ನಪ್ಪಿದ್ದಾರೆ |
Read on... | ಮುಂದೆ ಓದಲು . |
This is not peanuts. | ಇದು ಮರಿ ನೀರಾನೆಯಲ್ಲ. |
Backward commission got constitutional status. | ಹಿಂದುಳಿದ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗಿದೆ. |
Indian Railways is broke. | ಗಳನ್ನು ಭಾರತೀಯ ರೈಲ್ವೆ ವ್ಯಯಿಸಿತ್ತು. |
So you speak. | ಹಾಗಾಗಿ ಮಾತಾಡುತ್ತೀರಿ. |
32/64 GB internal storage | 32/64ಜಿಬಿ ಇಂಟರ್ನಲ್ ಮೆಮೊರಿ |
But that has its own pitfalls. | ಆದರೆ ಇಲ್ಲಿ ತನ್ನದೇ ಆದ ನಿಶ್ಚಿತಗಳು ಹೊಂದಿದೆ. |
Faithful witnesses of God in times past experienced them. | ಗತಕಾಲದಲ್ಲಿ ದೇವರ ನಂಬಿಗಸ್ತ ಸಾಕ್ಷಿಗಳಿಗೂ ಇಂಥ ಅನಿಸಿಕೆಗಳಿದ್ದವು. |
We are fully prepared for the fight. | ಈ ಹೋರಾಟಕ್ಕೆ ನಾವು ಪೂರ್ಣವಾಗಿ ಸಿದ್ಧರಾಗಿದ್ದೇವೆ. |
Nissan Launch Their Pulsar Hatchback | ನಿಸ್ಸಾನ್ ಪಲ್ಸರ್ ಹ್ಯಾಚ್ಬ್ಯಾಕ್ ಭರ್ಜರಿ ಅನಾವರಣ |
Nothing looked dark. | ಏನೂ ಕಾಣಿಸುತ್ತಿರಲಿಲ್ಲ, ಬರೀ ಕತ್ತಲೆ. |
But the fans didnt mind. | ಆದರೆ ಅಭಿಮಾನಿಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. |
But there are a few problems in between. | ಆದರೆ ಮಧ್ಯೆ ಕೆಲವು ಸವಾಲುಗಳು ಎದುರಾಗುತ್ತವೆ. |
Im not disputing anything. | ನಾನು ಯಾವುದಕ್ಕೂ ರಾಜಿಯಾಗುವುದಿಲ್ಲ . |
Dont overheat. | ಿಸಿ ತಟ್ಟಿಸದೇ. |
It needs rest. | ಅದಕ್ಕೆ ವಿಶ್ರಾಂತಿ ಬೇಕು. |
"I'm just going there to eat.""" | ನಾನು ಇಲ್ಲೇ ಊಟ ಮಾಡುತ್ತೇನೆ' ಎಂದಿದ್ದರು. |
Principal of the college, Dr. Fr. | ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. |
Government is committed to the welfare of farmers. | ಸರ್ಕಾರ ರೈತರು, ದುರ್ಬಲ ವರ್ಗದವರ ಕಲ್ಯಾಣಕ್ಕೆ ಬದ್ಧವಾಗಿದೆ. |
The celebrations are taking place at Arulmigu Ramanatha Swami Temple of Rameswaram. | ಆಲಮಟ್ಟಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಹನುಮಾನ್ ಜಯಂತಿಯನ್ನು ಆಚರಿಸಲಾಯಿತು. |
Sacked CBI Director Alok Verma Moves SC | ಸಿಬಿಐ ನಿರ್ದೇಶಕ ಅಲೋಕ್ ವರ್ಮಾಗೆ ಕಡ್ಡಾಯ ರಜೆ |
Both the solo exhibitions were sponsored by Kannada Art and Culture Department, Government of Karnataka. | ಈ ಎರಡೂ ನಾಟಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಪ್ರಾಯೋಜಿಸಿತ್ತು. |
The matter is being discussed in the Lok Sabha. | ಲೋಕಸಭೆಯಲ್ಲಿ ಈ ಸಂಬಂಧ ಚರ್ಚೆಯಾಗಬೇಕು. |
The video was then widely circulated over Twitter and WhatsApp as well. | ಬಳಿಕ ಈ ವಿಡಿಯೋ ಟ್ವಿಟ್ಟರ್ ಹಾಗೂ ಯೂಟ್ಯೂಬ್‍ನಲ್ಲಿ ವೈರಲ್ ಆಗಿದೆ. |
The weather is bad. | ಹವಾಮಾನ ಸರಿಯಿಲ್ಲ. |
JDS National president HD Deve Gowda. | – ಎಚ್. ಡಿ. ದೇವೇಗೌಡ, ರಾಷ್ಟ್ರೀಯ ಅಧ್ಯಕ್ಷ,ಜೆಡಿಎಸ್ |
The post-mortem report has revealed the girl was subjected to sexual assault and homicide. | ಯುವತಿಯ ಮರಣೋತ್ತರ ವರದಿಯ ಪ್ರಕಾರ, ಆಕೆಗೆ ಕ್ರೂರ ಹಿಂಸೆ ನೀಡಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು ಎಂದು ದೃಢಪಟ್ಟಿದೆ. |
Subsets and Splits
No community queries yet
The top public SQL queries from the community will appear here once available.